ಕಳಪೆ ಕೊಟ್ಟರೆ ಸ್ವೀಕರಿಸದೆ ಎದ್ದು ಹೋದ ಸೌಂದರ್ಯಾ ಶೆಟ್ಟಿ: ವಿಡಿಯೋ
ಕಳೆದ ವಾರ ಸೌಂದರ್ಯಾ, ಆಸಿಯಾ ಮತ್ತು ಗಾನವಿ ಮೂವರಿಗೂ ಕಳಪೆ ಕೊಟ್ಟು ಜೈಲಿಗೆ ಹಾಕಲಾಗಿತ್ತು. ಈ ವಾರ ಸೌಂದರ್ಯಾ ಶೆಟ್ಟಿಗೆ ಹಲವರು ಕಳಪೆ ಕೊಟ್ಟಿದ್ದಾರೆ. ಇದರಿಂದ ಸಿಟ್ಟಾದ ಸೌಂದರ್ಯಾ ಶೆಟ್ಟಿ ಹಾಲ್ನಿಂದಲೇ ಎದ್ದು ಹೋಗಿದ್ದಾರೆ. ಮಾತ್ರವಲ್ಲದೆ ಬಾತ್ರೂಂಗೆ ಹೋಗಿ ಕಣ್ಣೀರು ಹಾಕಿದ್ದಾರೆ. ಸೌಂದರ್ಯಾ ಅವರ ಈ ಪ್ರತಿಕ್ರಿಯೆಯನ್ನು ಜಗದೀಶ್, ಗಗನ್ ಸೇರಿದಂತೆ ಹಲವರು ಖಂಡಿಸಿದ್ದಾರೆ. ವಿಡಿಯೋ ನೋಡಿ...
ಪ್ರತಿಯೊಬ್ಬ ಬಿಗ್ಬಾಸ್ ಸ್ಪರ್ಧಿಯ ಆಯಾ ವಾರದ ಪ್ರದರ್ಶನವನ್ನು ಆಧರಿಸಿ ಉತ್ತಮ ಮತ್ತು ಕಳಪೆ ನೀಡಲಾಗುತ್ತದೆ. ಕಳಪೆ ಪಡೆದವರು ಒಂದು ರಾತ್ರಿ ಜೈಲಿನಲ್ಲಿ ಸಮಯ ಕಳೆಯಬೇಕಿರುತ್ತದೆ. ಕಳೆದ ವಾರ ಸೌಂದರ್ಯಾ, ಆಸಿಯಾ ಮತ್ತು ಗಾನವಿ ಮೂವರಿಗೂ ಕಳಪೆ ಕೊಟ್ಟು ಜೈಲಿಗೆ ಹಾಕಲಾಗಿತ್ತು. ಈ ವಾರ ಸೌಂದರ್ಯಾ ಶೆಟ್ಟಿಗೆ ಹಲವರು ಕಳಪೆ ಕೊಟ್ಟಿದ್ದಾರೆ. ಇದರಿಂದ ಸಿಟ್ಟಾದ ಸೌಂದರ್ಯಾ ಶೆಟ್ಟಿ ಹಾಲ್ನಿಂದಲೇ ಎದ್ದು ಹೋಗಿದ್ದಾರೆ. ಮಾತ್ರವಲ್ಲದೆ ಬಾತ್ರೂಂಗೆ ಹೋಗಿ ಕಣ್ಣೀರು ಹಾಕಿದ್ದಾರೆ. ಸೌಂದರ್ಯಾ ಅವರ ಈ ಪ್ರತಿಕ್ರಿಯೆಯನ್ನು ಜಗದೀಶ್, ಗಗನ್ ಸೇರಿದಂತೆ ಹಲವರು ಖಂಡಿಸಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us

