AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬಾರಿ ವಿಧಾನಸಭೆ ಚುನಾವಣೆ 2029ಕ್ಕೆ, 2028ರಲ್ಲಿ ನಡೆಯಲ್ಲ: ಎಸ್​​ಟಿ ಸೋಮಶೇಖರ್ ಶಾಕಿಂಗ್ ಮಾತು

ಈ ಬಾರಿ ವಿಧಾನಸಭೆ ಚುನಾವಣೆ 2029ಕ್ಕೆ, 2028ರಲ್ಲಿ ನಡೆಯಲ್ಲ: ಎಸ್​​ಟಿ ಸೋಮಶೇಖರ್ ಶಾಕಿಂಗ್ ಮಾತು

ರಮೇಶ್ ಬಿ. ಜವಳಗೇರಾ
|

Updated on: Nov 27, 2026 | 5:06 PM

Share

ಈಗಿನ ಸರ್ಕಾರದ ಅವಧಿ 2028ಕ್ಕೆ ಅಂತ್ಯವಾಗಲಿದ್ದು, ಬಳಿಕ ವಿಧಾನಸಭೆ ಚುನಾವಣೆ ನಡೆಯಬೇಕಿದೆ. ಆದ್ರೆ, ಈ ಬಾರಿ 2028ರಲ್ಲಿ ಎಲೆಕ್ಷನ್ ನಡೆಯಲ್ಲ. ಬದಲಿಗೆ 2029ರಲ್ಲಿ ನಡೆಯಲಿದೆ ಎಂದು ಶಾಸಕ ಎಸ್​​​ಟಿ ಸೋಮೇಶಖರ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿಂದು ಮಾಧ್ಯಮಗಳಿಗೆ ಮಾತನಾಡುವ ವೇಳೆ ಬಿಜೆಪಿ ಜೆಡಿಎಸ್ ಸಭೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿನ್ನೆ ಯಾವ್ ಸಭೆ ಆಗಿತ್ತು? ಬಿಜೆಪಿ ಜೆಡಿಎಸ್ ನಮಗೆ ಸಂಬಂಧ ಇಲ್ಲ. ನಾನ್ಯಾಕೆ ಸಭೆಗೆ ಹೋಗಲಿ. 2029ಕ್ಕೆ ಚುನಾವಣೆ ಇದೆ . 2028ಕ್ಕೆ ಇವರು ಚುನಾವಣೆ ಮಾಡಲ್ಲ . ಡಿ ಲಿಮಿಟೇಶನ್ ಗೆ ಅಂತ ಇದೆ. ಅದಕ್ಕೆ ಪ್ರಧಾನಮಂತ್ರಿಗಳು ಹೇಳಿದ್ದಾರಲ್ಲ. ಅದಕ್ಕಾಗಿ ಈಗ ಅರ್ಜೆಂಟ್ ಏನಿದೆ? ಎಂದರು.

ಬೆಂಗಳೂರು, ನವೆಂಬರ್ 27: ಈಗಿನ ಸರ್ಕಾರದ ಅವಧಿ 2028ಕ್ಕೆ ಅಂತ್ಯವಾಗಲಿದ್ದು, ಬಳಿಕ ವಿಧಾನಸಭೆ ಚುನಾವಣೆ ನಡೆಯಬೇಕಿದೆ. ಆದ್ರೆ, ಈ ಬಾರಿ 2028ರಲ್ಲಿ ಎಲೆಕ್ಷನ್ ನಡೆಯಲ್ಲ. ಬದಲಿಗೆ 2029ರಲ್ಲಿ ನಡೆಯಲಿದೆ ಎಂದು ಶಾಸಕ ಎಸ್​​​ಟಿ ಸೋಮೇಶಖರ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿಂದು ಮಾಧ್ಯಮಗಳಿಗೆ ಮಾತನಾಡುವ ವೇಳೆ ಬಿಜೆಪಿ ಜೆಡಿಎಸ್ ಸಭೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿನ್ನೆ ಯಾವ್ ಸಭೆ ಆಗಿತ್ತು? ಬಿಜೆಪಿ ಜೆಡಿಎಸ್ ನಮಗೆ ಸಂಬಂಧ ಇಲ್ಲ. ನಾನ್ಯಾಕೆ ಸಭೆಗೆ ಹೋಗಲಿ. 2029ಕ್ಕೆ ಚುನಾವಣೆ ಇದೆ . 2028ಕ್ಕೆ ಇವರು ಚುನಾವಣೆ ಮಾಡಲ್ಲ . ಡಿ ಲಿಮಿಟೇಶನ್ ಗೆ ಅಂತ ಇದೆ. ಅದಕ್ಕೆ ಪ್ರಧಾನಮಂತ್ರಿಗಳು ಹೇಳಿದ್ದಾರಲ್ಲ. ಅದಕ್ಕಾಗಿ ಈಗ ಅರ್ಜೆಂಟ್ ಏನಿದೆ? ಎಂದರು.

ಸಿಎಂ ಅವರು ನನಗೆ 25 ವರ್ಷದಿಂದ ಆತ್ಮೀಯರಾಗಿದ್ದು, ರಾಜಕೀಯಕ್ಕೆ ಅವರು ಸಹಕಾರ ಕೊಟ್ಟಿದಾರೆ. ಸಹಕಾರ ಕ್ಷೇತ್ರದಲ್ಲೂ ಅವರು ಸಹಕಾರ ಕೊಟ್ಟಿದಾರೆ. ಅದೇ ವಿಶ್ವಾಸದಿಂದ ಅವರು ಕೂಡ ನಾವು ಕೂಡ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More