‘ಸೆಟ್ನಲ್ಲಿ ಮೋನಿಷಾನ ಮಗಳು ಅಂತ ನಾನು ಯಾವಾಗಲೂ ನೋಡಿಲ್ಲ’; ದುನಿಯಾ ವಿಜಯ್
ದುನಿಯಾ ವಿಜಯ್ ಅವರು ಸಿನಿಮಾ ನಿರ್ದೇಶನ ಮಾಡಿದ ಎರಡೂ ಸಿನಿಮಾಗಳಿಗೆ ಅವರೇ ಹೀರೋ. ಆದರೆ, ಈಗ ಇದೇ ಮೊದಲ ಬಾರಿಗೆ ಅವರು ನಿರ್ದೇಶನ ಮಾಡಿದ ಸಿನಿಮಾಗೆ ಬೇರೆಯವರು ನಾಯಕ-ನಾಯಕಿ ಆಗಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ಅವರು ನಿರ್ದೇಶನ ಮಾಡುವ ಸಿನಿಮಾದಲ್ಲಿ ಮಗಳನ್ನು ಎಂದಿಗೂ ಅವರು ಮಗಳು ಅಂತ ನೋಡಿಲ್ಲವಂತೆ.
‘ಸಲಗ’ ಮತ್ತು ‘ಭೀಮ’ ಸಿನಿಮಾಗಳ ನಿರ್ದೇಶನ ಮಾಡಿದವರು ದುನಿಯಾ ವಿಜಯ್. ಅವರು ಮೂರನೇ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಹೆಸರು ‘ಸಿಟಿ ಲೈಟ್ಸ್’. ಈ ಚಿತ್ರದಲ್ಲಿ ವಿನಯ್ ರಾಜ್ಕುಮಾರ್ ನಾಯಕನಾದರೆ, ದುನಿಯಾ ವಿಜಿ ಅವರ ಮಗಳು ಮೋನಿಷಾ ನಾಯಕಿ. ಅವರು ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ‘ನಾನು ಸೆಟ್ನಲ್ಲಿ ಮೋನಿಷಾಳ ಮಗಳು ಅಂತ ನೋಡಿಲ್ಲ’ ಎಂದಿದ್ದಾರೆ. ಅವರು ಓರ್ವ ನಿರ್ದೇಶಕನಾಗಿ ಮೋನಿಷಾನ ನೋಡುತ್ತಿದ್ದರಂತೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: May 07, 2026 10:38 AM
Follow Us
Latest Videos

