ಸಿಟಿಲೈಟ್ಸ್: ದುನಿಯಾ ವಿಜಯ್ ಪುತ್ರಿ ಮೋನಿಷಾ ನಟನೆಯ ಸಣ್ಣ ಝಲಕ್ ಇಲ್ಲಿದೆ
Duniya Vijay: ನಟ, ನಿರ್ದೇಶಕ ದುನಿಯಾ ವಿಜಯ್ ಪುತ್ರಿಯರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪುತ್ರಿ ಮೋನಿಷಾರ ಹುಟ್ಟುಹಬ್ಬಕ್ಕೆ ‘ಸಿಟಿಲೈಟ್ಸ್’ ಸಿನಿಮಾದಲ್ಲಿನ ಮೋನಿಷಾರ ನಟನೆಯ ದೃಶ್ಯದ ಸಣ್ಣ ಝಲಕ್ ಅನ್ನು ದುನಿಯಾ ವಿಜಯ್ ಹಂಚಿಕೊಂಡಿದ್ದು, ಮೋನಿಷಾರ ನಟನೆಯ ಸಣ್ಣ ದೃಶ್ಯ ಇಲ್ಲಿದೆ ನೋಡಿ...
ನಟ, ನಿರ್ದೇಶಕ ದುನಿಯಾ ವಿಜಯ್ (Duniya Vijay) ಪುತ್ರಿಯರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ದುನಿಯಾ ವಿಜಯ್ ನಿರ್ದೇಶನ ಮಾಡಿ ವಿನಯ್ ರಾಘವೇಂದ್ರ ರಾಜ್ಕುಮಾರ್ ನಟನೆಯ ‘ಸಿಟಿಲೈಟ್ಸ್’ ಸಿನಿಮಾನಲ್ಲಿ ಮೋನಿಷಾ ನಟಿಸುತ್ತಿದ್ದಾರೆ. ಮೋನಿಷಾರ ಹುಟ್ಟುಹಬ್ಬಕ್ಕೆ ‘ಸಿಟಿಲೈಟ್ಸ್’ ಸಿನಿಮಾದಲ್ಲಿನ ಮೋನಿಷಾರ ನಟನೆಯ ದೃಶ್ಯದ ಸಣ್ಣ ಝಲಕ್ ಅನ್ನು ದುನಿಯಾ ವಿಜಯ್ ಹಂಚಿಕೊಂಡಿದ್ದು, ಮೋನಿಷಾರ ನಟನೆಯ ಸಣ್ಣ ದೃಶ್ಯ ಇಲ್ಲಿದೆ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 10, 2025 11:06 PM
Latest Videos

