ಕೊರೊನಾ ವ್ಯಾಕ್ಸಿನ್ ಹೆಸರಲ್ಲಿ ನಕಲಿ ಇಂಜೆಕ್ಷನ್, 10 ಸಾವಿರಕ್ಕೆ ಮಾರಾಟವಾಗ್ತಿದೆ: ಮಾಜಿ ಸಿಎಂ ಕುಮಾರಸ್ವಾಮಿ
ಕೊರೊನಾ ಕಂಟ್ರೋಲ್ ಮಾಡೋದಕ್ಕೆ ಈ ಸರ್ಕಾರದ ಕೈಯಲ್ಲಿ ಆಗ್ತಿಲ್ಲ.. ಕೊರೊನಾ ವ್ಯಾಕ್ಸಿನ್ ಹೆಸರಲ್ಲಿ ನಕಲಿ ಇಂಜೆಕ್ಷನ್ ಕೆಲವರು ಕೊಡ್ತಿದ್ದಾರೆ. ಕೆಲವು ಕಡೆ ಒಂದು ಇಂಜೆಕ್ಷನ್ 10 ಸಾವಿರಕ್ಕೆ ಮಾರಾಟವಾಗ್ತಿದೆ. ಇಷ್ಟಾದ್ರೂ ಸರ್ಕಾರಕ್ಕೆ ಗೊತ್ತಿಲ್ವಾ.. ಜನರನ್ನ ರಕ್ಷಿಸುವ ಕೆಲಸ ಈ ಸರ್ಕಾರದಿಂದ ಆಗಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬಸವಕಲ್ಯಾಣದಲ್ಲಿ ವಾಗ್ದಾಳಿ ಮಾಡಿದ್ದಾರೆ.
Published on: Apr 16, 2021 05:45 PM