ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
Sonu Nigam-Roopesh Rajanna: ‘ಸೋನು ನಿಗಂ ತೋರಿಸುತ್ತಿರುವ ದುರಹಂಕಾರಕ್ಕೆ ಇಡೀ ನಾರ್ತ್ ಇಂಡಿಯಾ ದುರಹಂಕಾರಕ್ಕೆ ನಿಮ್ಮನ್ನು ದೂರ ಇಟ್ಟಿದ್ದಾಗ ನಾವು ಕನ್ನಡಿಗರು ಪ್ರೀತಿ ಕೊಟ್ಟಿದ್ದೀವಿ, ಅನ್ನ ಕೊಟ್ಟಿದ್ದೀವಿ, ಆದರೆ ನಮ್ಮನ್ನೆ ಭಯೋತ್ಪಾದಕರು ಎಂದಿರುವ ಅವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ ರೂಪೇಶ್ ರಾಜಣ್ಣ. ವಿಡಿಯೋ ನೋಡಿ...
ಮಾಜಿ ಬಿಗ್ಬಾಸ್ ಸ್ಪರ್ಧಿ, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಇಂದು ಫಿಲಂ ಚೇಂಬರ್ಗೆ ಭೇಟಿ ನೀಡಿ, ಸೋನು ನಿಗಂ ಅನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದರು. ‘ಇಡೀ ನಾರ್ತ್ ಇಂಡಿಯಾ ನಿಮ್ಮ ದುರಹಂಕಾರಕ್ಕೆ ನಿಮ್ಮನ್ನು ದೂರ ಇಟ್ಟಿದ್ದಾಗ ನಾವು ಕನ್ನಡಿಗರು ಪ್ರೀತಿ ಕೊಟ್ಟಿದ್ದೀವಿ, ಅನ್ನ ಕೊಟ್ಟಿದ್ದೀವಿ, ಆದರೆ ನಮ್ಮನ್ನೆ ಭಯೋತ್ಪಾದಕರು ಎಂದಿರುವ ಅವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ ರೂಪೇಶ್ ರಾಜಣ್ಣ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ

