ವೇದಿಕೆ ಮೇಲೆ ರಚಿತಾ ರಾಮ್ ಅವರನ್ನು ಎಳೆದಾಡಿದ ಅಭಿಮಾನಿ: ವಿಡಿಯೋ
ರಚಿತಾ ರಾಮ್ ಅವರು ವೇದಿಕೆ ಮೇಲೆ ಇದ್ದಾಗ ಅವರೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಯೊಬ್ಬ ನುಗ್ಗಿದ್ದು, ಆತ ವೇದಿಕೆ ಮೇಲೆ ರಚಿತಾ ರಾಮ್ ಅವರನ್ನು ಎಳೆದಾಡಿದ್ದಾನೆ. ಕೂಡಲೇ ಬಂದ ಪೊಲೀಸರು ಯುವಕನನ್ನು ವೇದಿಕೆಯಿಂದ ಕೆಳಗೆ ಇಳಿಸಿದ್ದಾರೆ. ಇತ್ತೀಚೆಗಷ್ಟೆ ರಚಿತಾ ರಾಮ್ ಅವರ ಹುಟ್ಟುಹಬ್ಬದಂದು, ಅಭಿಮಾನಿಯೊಬ್ಬ ರಚಿತಾ ರಾಮ್ ಅವರ ಕೆನ್ನೆ ಹಿಂಡಿದ್ದ, ಈಗ ವೇದಿಕೆ ಮೇಲೆ ನಟಿಯ ಹೆಗಲ ಮೇಲೆ ಕೈಹಾಕಿ ಎಳೆದಾಡಿದ್ದಾನೆ. ವಿಡಿಯೋ ನೋಡಿ...
ನಟಿ ರಚಿತಾ ರಾಮ್ ಅವರನ್ನು ಅಭಿಮಾನಿಯೊಬ್ಬ ವೇದಿಕೆ ಮೇಲೆ ಎಳೆದಾಡಿದ ಘಟನೆ ನಿನ್ನೆ (ಅಕ್ಟೋಬರ್ 19) ರಾತ್ರಿ ನಡೆದಿದೆ. ನಿನ್ನೆ ತುಮಕೂರಿನಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಚಿತಾ ರಾಮ್ ಅವರು ವೇದಿಕೆ ಮೇಲೆ ಇದ್ದಾಗ ಅವರೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಯೊಬ್ಬ ನುಗ್ಗಿದ್ದು, ಆತ ವೇದಿಕೆ ಮೇಲೆ ರಚಿತಾ ರಾಮ್ ಅವರನ್ನು ಎಳೆದಾಡಿದ್ದಾನೆ. ಕೂಡಲೇ ಬಂದ ಪೊಲೀಸರು ಯುವಕನನ್ನು ವೇದಿಕೆಯಿಂದ ಕೆಳಗೆ ಇಳಿಸಿದ್ದಾರೆ. ಇತ್ತೀಚೆಗಷ್ಟೆ ರಚಿತಾ ರಾಮ್ ಅವರ ಹುಟ್ಟುಹಬ್ಬದಂದು, ಅಭಿಮಾನಿಯೊಬ್ಬ ರಚಿತಾ ರಾಮ್ ಅವರ ಕೆನ್ನೆ ಹಿಂಡಿದ್ದ, ಈಗ ವೇದಿಕೆ ಮೇಲೆ ನಟಿಯ ಹೆಗಲ ಮೇಲೆ ಕೈಹಾಕಿ ಎಳೆದಾಡಿದ್ದಾನೆ. ವಿಡಿಯೋ ನೋಡಿ…
ಸಿನಿಮಾ ಸದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
