ಆಸಿಯಾ ಮೇಲೆ ಹಲ್ಲೆಗೆ ರೆಡಿಯಾದ ಸೌಂದರ್ಯಾ: ವಿಡಿಯೋ
ಸೌಂದರ್ಯಾ ಶೆಟ್ಟಿ ಮತ್ತು ಆಸಿಯಾ ಪರಸ್ಪರ ಒಳ್ಳೆಯ ಗೆಳೆಯರಾಗಿದ್ದರು ಆದರೆ ಕಳೆದ ವಾರದಿಂದ ಇಬ್ಬರೂ ಪರಸ್ಪರ ದುಶ್ಮನ್ಗಳಾಗಿದ್ದಾರೆ. ಪರಸ್ಪರರ ಮೇಲೆ ಜಗಳ ಮಾಡಿದ್ದಾರೆ, ದೂರುಗಳನ್ನು ಹೇಳಿದ್ದಾರೆ. ಈ ವಾರ ನಾಮಿನೇಷನ್ ಮಾಡುವಾಗ ಆಸಿಯಾ, ಸೌಂದರ್ಯಾರನ್ನು ನಾಮಿನೇಟ್ ಮಾಡಿ ಅವರ ಮೇಲೆ ಸಗಣಿ ಸುರಿದ್ದಾರೆ. ಈ ವೇಳೆ ಸೌಂದರ್ಯಾ ಮತ್ತು ಆಸಿಯಾ ನಡುವೆ ಮತ್ತೆ ಜಗಳ ನಡೆದಿದೆ. ಆದರೆ ಜಗಳದ ವೇಳೆ ಸೌಂದರ್ಯಾ, ಬಕೆಟ್ ಹಿಡಿದುಕೊಂಡು ಆಸಿಯಾ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ, ನಿನ್ನನ್ನು ಬಾರಿಸಿ ಬಿಡುತ್ತೇನೆ ಎಂದು ಮುನ್ನುಗ್ಗಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ ಮನೆಯಲ್ಲಿ ಸೌಂದರ್ಯಾ ಶೆಟ್ಟಿ ಮತ್ತು ಆಸಿಯಾ ಪರಸ್ಪರ ಒಳ್ಳೆಯ ಗೆಳೆಯರಾಗಿದ್ದರು ಆದರೆ ಕಳೆದ ವಾರದಿಂದ ಇಬ್ಬರೂ ಪರಸ್ಪರ ದುಶ್ಮನ್ಗಳಾಗಿದ್ದಾರೆ. ಪರಸ್ಪರರ ಮೇಲೆ ಜಗಳ ಮಾಡಿದ್ದಾರೆ, ದೂರುಗಳನ್ನು ಹೇಳಿದ್ದಾರೆ. ಈ ವಾರ ನಾಮಿನೇಷನ್ ಮಾಡುವಾಗ ಆಸಿಯಾ, ಸೌಂದರ್ಯಾರನ್ನು ನಾಮಿನೇಟ್ ಮಾಡಿ ಅವರ ಮೇಲೆ ಸಗಣಿ ಸುರಿದ್ದಾರೆ. ಈ ವೇಳೆ ಸೌಂದರ್ಯಾ ಮತ್ತು ಆಸಿಯಾ ನಡುವೆ ಮತ್ತೆ ಜಗಳ ನಡೆದಿದೆ. ಆದರೆ ಜಗಳದ ವೇಳೆ ಸೌಂದರ್ಯಾ, ಬಕೆಟ್ ಹಿಡಿದುಕೊಂಡು ಆಸಿಯಾ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ, ನಿನ್ನನ್ನು ಬಾರಿಸಿ ಬಿಡುತ್ತೇನೆ ಎಂದು ಮುನ್ನುಗ್ಗಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಬಾಳಾಸಾಹೇಬ್ ಠಾಕ್ರೆ ಫೋಟೋ ಹರಿದ ಶಿವಸೇನೆ ನಾಯಕಿ; ಭುಗಿಲೆದ್ದ ವಿವಾದ
ದೇವರನ್ನು ಪೂಜಿಸಲ್ಲ,ಹಾಗಂತ ದೇವರಿಲ್ಲ ಅಂತಾ ಹೇಳಲ್ಲ ಎಂದ ಸಿದ್ದರಾಮಯ್ಯ
ತಾವೇ ಖುದ್ದಾಗಿ ತೆರಳಿ ಟ್ರಂಪ್ಗೆ ಅದ್ದೂರಿ ಸ್ವಾಗತ ಕೋರಿದ ಚೀನಾ ಅಧ್ಯಕ್ಷ
ಜಕ್ಕೂರು-ಯಲಹಂಕ ಜನರ ಕನಸು ನನಸು: ಜಕ್ಕೂರು ಫ್ಲೈಓವರ್ ಉದ್ಘಾಟಿಸಿದ ಸಿಎಂ

