AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವಕ-ಯುವತಿ ನಡುವಿನ ಪ್ರೀತಿ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ, ಒಬ್ಬ ಮಹಿಳೆ ಅಸ್ಪತ್ರೆಗೆ ದಾಖಲು

ಯುವಕ-ಯುವತಿ ನಡುವಿನ ಪ್ರೀತಿ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ, ಒಬ್ಬ ಮಹಿಳೆ ಅಸ್ಪತ್ರೆಗೆ ದಾಖಲು

TV9 Web
| Edited By: |

Updated on: Jun 13, 2022 | 11:59 AM

Share

ಆಕೆಯ ದೂರಿನ ಆಧಾರದ ಮೇಲೆ ಯಲಬುರ್ಗಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮತ್ತು 9 ಜನರನ್ನು ಬಂಧಿಸಿದ್ದಾರೆ.

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಗಾಣದಾಳ (Ganadal) ಗ್ರಾಮದಲ್ಲಿ ಎರಡು ಕುಟುಂಬಗಳು ಕಚ್ಚಾಡಿವೆ. ಒಂದು ಕುಟುಂಬದ ಯುವಕ ಮತ್ತೊಂದು ಕುಟುಂಬದ ಯುವತಿ ನಡುವಿ ಪ್ರೇಮ ಪ್ರಕರಣವೇ (Love Affair) ಕಾದಾದಟಕ್ಕೆ ಕಾರಣವೆನ್ನಲಾಗಿದೆ. ಯುವತಿಯ ಮನೆಯವರು ಯುವಕನ ಕುಟುಂಬ ಮೇಲೆ ಹಲ್ಲೆ ನಡೆಸಿದ ಪರಿಣಾಮ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆಕೆಯ ದೂರಿನ ಆಧಾರದ ಮೇಲೆ ಯಲಬುರ್ಗಾ (Yelburga) ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮತ್ತು 9 ಜನರನ್ನು ಬಂಧಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.