ಆಂಬ್ಯುಲೆನ್ಸ್ ಕದ್ದವನನ್ನು ಹಿಡಿಯಲು ಹೈದರಾಬಾದ್ ಪೊಲೀಸರಿಂದ ಸಿನಿಮೀಯ ಚೇಸಿಂಗ್; ವಿಡಿಯೋ ನೋಡಿ

|

Updated on: Dec 07, 2024 | 6:08 PM

ಹಯಾತ್‌ನಗರದಿಂದ 108 ಆ್ಯಂಬುಲೆನ್ಸ್ ಅನ್ನು ಕದ್ದ ನಂತರ ಕಳ್ಳನು ವಾಹನದ ಸೈರನ್ ಮೊಳಗಿಸಿ ವಿಜಯವಾಡ ಕಡೆಗೆ ಅತಿವೇಗದಲ್ಲಿ ಪರಾರಿಯಾಗಿದ್ದಾನೆ. ಎಚ್ಚೆತ್ತ ಪೊಲೀಸ್ ತಂಡಗಳು ಹೈದರಾಬಾದ್-ವಿಜಯವಾಡ ಹೆದ್ದಾರಿಯಲ್ಲಿ ಆತನನ್ನು ಹಿಂಬಾಲಿಸಿದವು.

ಹೈದರಾಬಾದ್: ಕಳ್ಳನೊಬ್ಬ ಆಂಬ್ಯುಲೆನ್ಸ್ ಕದ್ದು ಪೊಲೀಸರೆದುರೇ ಪರಾರಿಯಾಗಲು ಪ್ರಯತ್ನಿಸಿದ. ಇದನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸರು ಆತನ ಬೆನ್ನೆಟ್ಟಿ ಹಿಡಿಯುವುದರಲ್ಲಿ ಯಶಸ್ವಿಯಾಗಿದ್ದಾರೆ. ಈ ಚೇಸಿಂಗ್​ನ ವಿಡಿಯೋ ವೈರಲ್ ಆಗಿದೆ. ಹಯಾತ್‌ನಗರದಿಂದ 108 ಆ್ಯಂಬುಲೆನ್ಸ್ ಅನ್ನು ಕದ್ದ ನಂತರ ಕಳ್ಳನು ವಾಹನದ ಸೈರನ್ ಮೊಳಗಿಸಿ ವಿಜಯವಾಡ ಕಡೆಗೆ ಅತಿವೇಗದಲ್ಲಿ ಪರಾರಿಯಾಗಿದ್ದಾನೆ. ಎಚ್ಚೆತ್ತ ಪೊಲೀಸ್ ತಂಡಗಳು ಹೈದರಾಬಾದ್-ವಿಜಯವಾಡ ಹೆದ್ದಾರಿಯಲ್ಲಿ ಆತನನ್ನು ಹಿಂಬಾಲಿಸಿದವು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ