Video: ಬಸ್ ಮೇಲೆ ಏಕಾಏಕಿ ದಾಳಿ ಮಾಡಿದ ಆನೆ
ಪ್ರಾಣಿಗಳಿಗೆ ಕೀಟಲೆ ಕೊಡಲೇಬಾರದು ಅದರಲ್ಲೂ ಆನೆಗಳ ತಂಟೆಗಂತೂ ಹೋಗಲೇಬೇಡಿ. ಒಡಿಶಾದಲ್ಲಿ ನಡೆದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೋಪಗೊಂಡ ಆನೆಯೊಂದು ಬಸ್ ಮೇಲೆ ದಾಳಿ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಸ್ ಮೇಲೆ ದಾಳಿ ನಡೆಸಿದ ಪರಿಣಾಮ ಬಸ್ಸಿನ ಮುಂಭಾಗದ ಗಾಜು ಪೂತರತಿಯಾಗಿ ಒಡೆದಿದೆ. ಅದೇ ಸಮಯದಲ್ಲಿ ಆನೆಯ ಗಮನವನ್ನು ಬೇರೆಡೆಗೆ ಹರಿಸಿದ ಪರಿಣಾಮ ಅದು ಅಲ್ಲಿಂದ ಹೋಗಿತ್ತು. ಈ ಘಟನೆ ಒಡಿಶಾ-ಆಂಧ್ರಪ್ರದೇಶ ಗಡಿ ಪ್ರದೇಶದಲ್ಲಿ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಒಡಿಶಾ, ಫೆಬ್ರವರಿ 16: ಪ್ರಾಣಿಗಳಿಗೆ ಕೀಟಲೆ ಕೊಡಲೇಬಾರದು ಅದರಲ್ಲೂ ಆನೆಗಳ ತಂಟೆಗಂತೂ ಹೋಗಲೇಬೇಡಿ. ಒಡಿಶಾದಲ್ಲಿ ನಡೆದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೋಪಗೊಂಡ ಆನೆಯೊಂದು ಬಸ್ ಮೇಲೆ ದಾಳಿ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಸ್ ಮೇಲೆ ದಾಳಿ ನಡೆಸಿದ ಪರಿಣಾಮ ಬಸ್ಸಿನ ಮುಂಭಾಗದ ಗಾಜು ಪೂತರತಿಯಾಗಿ ಒಡೆದಿದೆ. ಅದೇ ಸಮಯದಲ್ಲಿ ಆನೆಯ ಗಮನವನ್ನು ಬೇರೆಡೆಗೆ ಹರಿಸಿದ ಪರಿಣಾಮ ಅದು ಅಲ್ಲಿಂದ ಹೋಗಿತ್ತು. ಈ ಘಟನೆ ಒಡಿಶಾ-ಆಂಧ್ರಪ್ರದೇಶ ಗಡಿ ಪ್ರದೇಶದಲ್ಲಿ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್ನಲ್ಲೊಂದು ಭಾವೈಕ್ಯತೆಯ ಜಾತ್ರೆ

