Forgot Aadhaar Number: ಆಧಾರ್ ನಂಬರ್ ಮರೆತು ಹೋಯ್ತಾ? ಈ ಟ್ರಿಕ್ಸ್ ಟ್ರೈ ಮಾಡಿ..

|

Updated on: Apr 24, 2024 | 7:57 AM

ಆಧಾರ್ ನಂಬರ್ ಅನ್ನು ಎಲ್ಲರೂ ನೆನಪಿಟ್ಟುಕೊಳ್ಳುವುದಿಲ್ಲ. ಆಧಾರ್ ಕಾರ್ಡ್ ಇಟ್ಟುಕೊಂಡಿರುತ್ತಾರೆ ಅಥವಾ ಮೊಬೈಲ್​​ನಲ್ಲಿ ಸೇವ್ ಮಾಡಿಕೊಂಡಿರುತ್ತಾರೆ. ಆದರೆ ಕೆಲವು ಸಂದರ್ಭದಲ್ಲಿ ನಿಮ್ಮದೇ ಆಧಾರ್ ನಂಬರ್ ನಿಮಗೆ ಮರೆತು ಹೋಗಬಹುದು. ಅಥವಾ ತಕ್ಷಣಕ್ಕೆ ಸಿಗದೇ ಹೋಗಬಹುದು. ಆಧಾರ್ ನಂಬರ್ ಮರೆತುಹೋಗಿದ್ದರೆ ಅದನ್ನು ಪಡೆಯುವುದು ಕಷ್ಟವೇನಲ್ಲ.

ಸರ್ಕಾರದ ಕೆಲಸ ಕಾರ್ಯ ಮಾತ್ರವಲ್ಲದೆ, ವಿವಿಧ ಯೋಜನೆ, ಸಂದರ್ಭಗಳಲ್ಲಿ ಆಧಾರ್ ನಂಬರ್ ಅಗತ್ಯವಾಗಿ ನಮಗೆ ಬೇಕಾಗುತ್ತದೆ. ಆದರೆ ಕೆಲವೊಮ್ಮೆ ಆಧಾರ್ ನಂಬರ್ ಕೂಡ ನಮಗೆ ಬೇಕಾಗುತ್ತದೆ, ಆಧಾರ್ ನಂಬರ್ ಅನ್ನು ಎಲ್ಲರೂ ನೆನಪಿಟ್ಟುಕೊಳ್ಳುವುದಿಲ್ಲ. ಆಧಾರ್ ಕಾರ್ಡ್ ಇಟ್ಟುಕೊಂಡಿರುತ್ತಾರೆ ಅಥವಾ ಮೊಬೈಲ್​​ನಲ್ಲಿ ಸೇವ್ ಮಾಡಿಕೊಂಡಿರುತ್ತಾರೆ. ಆದರೆ ಕೆಲವು ಸಂದರ್ಭದಲ್ಲಿ ನಿಮ್ಮದೇ ಆಧಾರ್ ನಂಬರ್ ನಿಮಗೆ ಮರೆತು ಹೋಗಬಹುದು. ಅಥವಾ ತಕ್ಷಣಕ್ಕೆ ಸಿಗದೇ ಹೋಗಬಹುದು. ಆಧಾರ್ ನಂಬರ್ ಮರೆತುಹೋಗಿದ್ದರೆ ಅದನ್ನು ಪಡೆಯುವುದು ಕಷ್ಟವೇನಲ್ಲ. ಆನ್​ಲೈನ್​ನಲ್ಲೇ ಸುಲಭವಾಗಿ ಪತ್ತೆ ಮಾಡಬಹುದು. ಅದಕ್ಕೆ ಆಧಾರ್​ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಹಾಗೂ ಆಧಾರ್​ನಲ್ಲಿರುವ ನಿಮ್ಮ ಪೂರ್ಣ ಹೆಸರು ಗೊತ್ತಿದ್ದರೆ ಸಾಕು. ಒಂದು ವೇಳೆ ಮೊಬೈಲ್ ನಂಬರ್ ಕೂಡ ಇಲ್ಲದಿದ್ದಲ್ಲಿ ಆಗಲೂ ಕೂಡ ಆಧಾರ್ ಸಂಖ್ಯೆ ಪತ್ತೆ ಮಾಡುವ ಅವಕಾಶವಿದೆ. ಈ ವಿಡಿಯೊ ನೋಡಿ..

Follow us on