Forgot Phone Number: ನಿಮ್ಮ ಫೋನ್ ನಂಬರ್ ನಿಮಗೇ ಮರೆತು ಹೋದರೆ ಏನು ಮಾಡಬೇಕು?
ಫೋನ್ ನಂಬರ್ ಒಂದರಲ್ಲಿಯೇ ಎಲ್ಲ ರೀತಿಯ ಅಕೌಂಟ್ ವಿವರ, ಯುಪಿಐ, ಆಧಾರ್ ಮತ್ತಿತರ ಒಟಿಪಿ, ಸರ್ಕಾರಿ ಹಾಗೂ ಬ್ಯಾಂಕಿಂಗ್ ವಿವರಗಳಿಗೆ ಲಿಂಕ್ ಆಗಿರುತ್ತದೆ. ಆದರೆ ಕೆಲವೊಮ್ಮೆ ಎರಡು ಮೂರು ಸಿಮ್ ಇದ್ದರೆ, ಅದರಲ್ಲಿ ಒಂದು ಸಿಮ್ ರೆಗ್ಯುಲರ್ ಆಗಿ ಬಳಸುತ್ತೀರಿ ಎಂದಿಟ್ಟುಕೊಳ್ಳಿ. ಆಗ ಇನ್ನೊಂದು ಸಿಮ್ನ ನಂಬರ್ ಮರೆತುಹೋಗಿರುತ್ತದೆ. ಯಾವುದೋ ಸಂದರ್ಭದಲ್ಲಿ ಆ ನಂಬರ್ ಬೇಕಾಗಿರುತ್ತದೆ. ಆಗ ನಿಮ್ಮದೇ ನಂಬರ್ ನಿಮಗೆ ಮರೆತುಹೋಗಿದ್ದರೆ? ಏನು ಮಾಡಬಹುದು? ಈ ವಿಡಿಯೊ ನೋಡಿ..
ಇಂದು ಫೋನ್ ನಂಬರ್ ಎನ್ನುವುದು ಒಂದು ರೀತಿಯಲ್ಲಿ ನಿಮ್ಮ ಐಡೆಂಟಿಟಿ ಇದ್ದಂತೆಯೇ ಆಗಿರುತ್ತದೆ. ಯಾಕೆಂದರೆ, ಫೋನ್ ನಂಬರ್ ಒಂದರಲ್ಲಿಯೇ ಎಲ್ಲ ರೀತಿಯ ಅಕೌಂಟ್ ವಿವರ, ಯುಪಿಐ, ಆಧಾರ್ ಮತ್ತಿತರ ಒಟಿಪಿ, ಸರ್ಕಾರಿ ಹಾಗೂ ಬ್ಯಾಂಕಿಂಗ್ ವಿವರಗಳಿಗೆ ಲಿಂಕ್ ಆಗಿರುತ್ತದೆ. ಆದರೆ ಕೆಲವೊಮ್ಮೆ ಎರಡು ಮೂರು ಸಿಮ್ ಇದ್ದರೆ, ಅದರಲ್ಲಿ ಒಂದು ಸಿಮ್ ರೆಗ್ಯುಲರ್ ಆಗಿ ಬಳಸುತ್ತೀರಿ ಎಂದಿಟ್ಟುಕೊಳ್ಳಿ. ಆಗ ಇನ್ನೊಂದು ಸಿಮ್ನ ನಂಬರ್ ಮರೆತುಹೋಗಿರುತ್ತದೆ. ಯಾವುದೋ ಸಂದರ್ಭದಲ್ಲಿ ಆ ನಂಬರ್ ಬೇಕಾಗಿರುತ್ತದೆ. ಆಗ ನಿಮ್ಮದೇ ನಂಬರ್ ನಿಮಗೆ ಮರೆತುಹೋಗಿದ್ದರೆ? ಏನು ಮಾಡಬಹುದು? ಈ ವಿಡಿಯೊ ನೋಡಿ..