ಊರಿಗೆ ಬರಬೇಡಿ ಅಂತಾರೆ ಅದಕ್ಕೆ ಇಲ್ಲೇ ಇದ್ದೀವಿ ಮಾಜಿ ಸ್ಪೀಕರ್ ರಮೇಶ್ ಕುಮಾರ್!
ಕೊರೊನಾ ಹೆಚ್ಚಾದ ಹಿನ್ನೆಲೆ ಊರಿಗೆ ಬರಬೇಡಿ ಎಂದಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಇರಬೇಕಾದ ಪರಿಸ್ಥಿತಿ ಬಂದಿದೆ - ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್
ಊರಿಗೆ ಬರಬೇಡಿ ಅಂತಾರೆ ಅದಕ್ಕೆ ಇಲ್ಲೇ ಇದ್ದೀವಿ ಮಾಜಿ ಸ್ಪೀಕರ್ ರಮೇಶ್ ಕುಮಾರ್!
ಕೊರೊನಾ ಹೆಚ್ಚಾದ ಹಿನ್ನೆಲೆ ಊರಿಗೆ ಬರಬೇಡಿ ಎಂದಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಇರಬೇಕಾದ ಪರಿಸ್ಥಿತಿ ಬಂದಿದೆ ಅಂತಾ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹೇಳಿದ್ರು. ಇಂದು ಬೆಳ್ ಬೆಳಿಗ್ಗೆ ಹಣ್ಣು ಖರೀದಿಗೆ ಮಾರ್ಕೆಟ್‌ಗೆ ಬಂದಿದ್ದ ರಮೇಶ್‌ಕುಮಾರ್ ಟಿವಿ9ನೊಂದಿಗೆ ಮಾತನಾಡಿ ಕೊರೊನಾ ಸಾವುನೋವುಗಳ ಬಗ್ಗೆ ಮಾತನಾಡಿದ್ರು.
(former assembly speaker kr ramesh kumar agony with coronavirus)
Also Read
ಸಿದ್ದರಾಮಯ್ಯರನ್ನ ಮಾಜಿ ಸಿಎಂ ಅಂದ್ರೆ ನೋವಾಗುತ್ತೆ, ಸಿದ್ದರಾಮಯ್ಯನವರೇ ಎಂದು ಹೇಳಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್
Published on: May 01, 2021 05:53 PM
Latest Videos