ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ: ಬಳ್ಳಾರಿ-ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ನಗಾರಿ

ಸಾಧು ಶ್ರೀನಾಥ್​
|

Updated on: May 01, 2021 | 4:45 PM

ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ: ಬಳ್ಳಾರಿ-ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ನಗಾರಿ

ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ: ಬಳ್ಳಾರಿ-ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ನಗಾರಿ
Election Results| Ballari ಮಹಾನಗರ ಪಾಲಿಕೆಯಲ್ಲಿ ಕಾಗ್ರೆಸ್ ನಗಾರಿ – Shivamoggaದಲ್ಲೂ ಹಸ್ತಪಡೆಯ ಜಯಭೇರಿ. ರಾಜ್ಯದಲ್ಲಿ ಕೊರೊನಾ ಅಬ್ಬರಿಸುತ್ತಿದೆ.. ಸರ್ಕಾರದ ವೈಫಲ್ಯದಿಂದಲೇ ಸೋಂಕು ವ್ಯಾಪಿಸಿದೆ ಅಂತಾ ವಿಪಕ್ಷಗಳು ಆರೋಪಿಸುತ್ತಿವೆ.. ಈ ತಿಕ್ಕಾಟದ ನಡುವೆ ಬಂದಿರೋ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಸರ್ಕಾರಕ್ಕೆ ದೊಡ್ಡ ಎಚ್ಚರಿಕೆ ನೀಡಿದೆ.
(Local Bodies Election Results congress wins Ballari and Shivamogga)