Har Ghar Tiranga: ಚಿತ್ರಮಂದಿರದ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ‘ಗೋಲ್ಡನ್​ ಸ್ಟಾರ್​’ ಗಣೇಶ್​

| Updated By: ಮದನ್​ ಕುಮಾರ್​

Updated on: Aug 14, 2022 | 9:28 PM

Golden Star Ganesh | National Flag: ನಟ ಗಣೇಶ್​ ಅವರು ಥಿಯೇಟರ್​ ಮೇಲೆ ರಾಷ್ಟ್ರ ಧ್ವಜ ಹಾರಿಸಿದ್ದಾರೆ. ‘ಹರ್​ ಘರ್​ ತಿರಂಗ’ ಅಭಿಯಾನದಲ್ಲಿ ಅವರು ಭಾಗಿ ಆಗಿದ್ದಾರೆ.

ಚಂದನವನದ ಖ್ಯಾತ ನಟ ‘ಗೋಲ್ಡನ್​ ಸ್ಟಾರ್​’ ಗಣೇಶ್​ (Golden Star Ganesh) ಅವರು ಈಗ ಗೆಲುವಿನ ಸಂಭ್ರಮದಲ್ಲಿ ಇದ್ದಾರೆ. ಯೋಗರಾಜ್​ ಭಟ್​ ಜೊತೆ ಕೈ ಜೋಡಿಸಿದ ಅವರಿಗೆ ಭರ್ಜರಿ ಯಶಸ್ಸು ಸಿಕ್ಕಿದೆ. ಇಬ್ಬರ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ‘ಗಾಳಿಪಟ 2’ (Gaalipata 2) ಚಿತ್ರ ಉತ್ತಮ ಕಮಾಯಿ ಮಾಡುತ್ತಿದೆ. ಈ ಸಮಯದಲ್ಲಿ ಎಲ್ಲೆಲ್ಲೂ ಸ್ವಾತಂತ್ರೋತ್ಸವದ ರಂಗು ತುಂಬಿದೆ. ಗಣೇಶ್​ ಅವರು ಥಿಯೇಟರ್​ ಮೇಲೆ ರಾಷ್ಟ್ರ ಧ್ವಜ ಹಾರಿಸಿದ್ದಾರೆ. ‘ಹರ್​ ಘರ್​ ತಿರಂಗ’ (Har Ghar Tiranga) ಅಭಿಯಾನದಲ್ಲಿ ಅವರು ಭಾಗಿ ಆಗಿದ್ದಾರೆ.

Published On - 9:11 pm, Sun, 14 August 22

Follow us on