ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆ ಬಳಿಕ ಇದೊಂದು ಐತಿಹಾಸಿಕ ದಿನವೆಂದರು ಪ್ರಮೋದ್ ಮುತಾಲಿಕ್

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Aug 31, 2022 | 11:56 AM

ಗಣೇಶನಿಗೆ ಪೂಜೆ ಸಲ್ಲಿಸಿದ ಮಾತಾಡಿದ ಅವರು ಕೇವಲ ಹುಬ್ಬಳ್ಳಿ ಜನರಿಗೆ ಮಾತ್ರವಲ್ಲ, ಇಡೀ ಕರ್ನಾಟಕದ ಜನತೆಗೆ ಇದೊಂದು ಐತಿಹಾಸಿಕ ದಿನವೆಂದು ಅವರು ಹೇಳಿದರು.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ (Idgah Maidan) ವಿನಾಯಕ ಚತುರ್ಥಿಯಂದು ಗಣೇಶನ ಪ್ರತಿಷ್ಠಾಪನೆಯನ್ನು ಯಾವುದೇ ಅಡಚಣೆಯಿಲ್ಲದೆ, ತರಾತುರಿಯಿಲ್ಲದೆ ನೆರವೇರಿಸಲಾಯಿತು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಧಾರವಾಡ ಟಿವಿ9 ವರದಿಗಾರನಿಗೆ ತಿಳಿಸಿದರು. ಗಣೇಶನಿಗೆ ಪೂಜೆ ಸಲ್ಲಿಸಿದ ಮಾತಾಡಿದ ಅವರು ಕೇವಲ ಹುಬ್ಬಳ್ಳಿ ಜನರಿಗೆ ಮಾತ್ರವಲ್ಲ, ಇಡೀ ಕರ್ನಾಟಕದ ಜನತೆಗೆ ಇದೊಂದು ಐತಿಹಾಸಿಕ ದಿನವೆಂದು (historic day) ಅವರು ಹೇಳಿದರು.

Loading...
Unable to load recommendations.
Follow Us
TV9 Web

TV9 Kannada

Read More