ಅತಿಥಿಗಳಿಗೆ ಮತ್ತೆ ಕೂಳೆ ಕೊಟ್ಟ ಗಿಲ್ಲಿ; ತಾಳ್ಮೆ ಕಳೆದುಕೊಂಡ ಮಂಜು

Updated on: Nov 27, 2025 | 8:32 AM

ಬಿಗ್ ಬಾಸ್ ಮನೆಯಲ್ಲಿ ಮಂಜು ಅವರು ಅತಿಥಿಯಾಗಿ ತೆರಳಿದ್ದು, ಗಿಲ್ಲಿ ಅವರು ಬಿಟ್ಟು ಬಿಡದೆ ಕೂಳೆ ಕೊಡುತ್ತಿದ್ದಾರೆ. ಈ ವಿಷಯ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಮಂಜು ಅವರು ತಾಳ್ಮೆ ಕಳೆದುಕೊಂಡಿದ್ದಾರೆ. ಅವರು ಎಲ್ಲರ ವಿರುದ್ಧ ಕೂಗಾಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ.

ಬಿಗ್ ಬಾಸ್ನಲ್ಲಿ ಸ್ಪರ್ಧಿಗಳಿಗೆ ಗಿಲ್ಲಿ ಬಿಟ್ಟು ಬಿಡದೆ ತೊಂದರೆ ಕೊಡುತ್ತಿದ್ದಾರೆ. ಸ್ಪರ್ಧಿಗಳನ್ನು ಡಾಮಿನೇಟ್ ಮಾಡಲು ಅತಿಥಿಗಳು ಪ್ರಯತ್ನಿಸಿದರೆ, ಗಿಲ್ಲಿ ಇದಕ್ಕೆ ವಿರೋಧ ಹೊರಹಾಕಿದ್ದಾರೆ. ಅತಿಥಿಗಳನ್ನು ಪದೇ ಪದೇ ಟೀಕಿಸಿ ಗಿಲ್ಲಿ ಎಲ್ಲರ ವಿರೋಧ ಕಟ್ಟಿಕೊಂಡಿದ್ದಾರೆ. ಈಗ ಅವರ ಕೂಳೆ ಮುಂದುವರಿದಿದೆ. ಇದರಿಂದ ಮಂಜು ತಾಳ್ಮೆ ಕಳೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.