Google Map Location: ಗೂಗಲ್ ಮ್ಯಾಪ್ಗೆ ನಿಮ್ಮ ಮನೆ ಅಡ್ರೆಸ್ ಸೇರಿಸಬಹುದು!
ಡಿಜಿಟಲ್ ಯುಗದಲ್ಲಿ ಗೂಗಲ್ ಮ್ಯಾಪ್ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಗೂಗಲ್ ಮ್ಯಾಪ್ ಬಳಸಿಕೊಂಡು ನೂರಾರು ಉದ್ಯಮಗಳು ಕೂಡ ಇಂದು ಕಾರ್ಯನಿರ್ವಹಿಸುತ್ತಿವೆ. ಲಕ್ಷಾಂತರ ಜನರು ಪ್ರತಿ ಕ್ಷಣ ಗೂಗಲ್ ಮ್ಯಾಪ್ ಅನ್ನು ವಿವಿಧ ಉದ್ದೇಶಕ್ಕೆ ಬಳಸುತ್ತಾರೆ. ವಿಳಾಸ ಮಾತ್ರವಲ್ಲದೆ, ವಿವಿಧ ಉದ್ಯಮ, ಸೇವೆಗಳು ಮತ್ತು ಕಾರ್ಯಕ್ರಮಗಳ ವಿವರ ಮ್ಯಾಪ್ ಮೂಲಕ ನಮಗೆ ಲಭ್ಯವಾಗುತ್ತದೆ.
ಗೂಗಲ್ ಮ್ಯಾಪ್ ಎನ್ನುವುದು ಇಂದು ಸರ್ವವ್ಯಾಪಿ. ಕಣ್ಣಿಗೆ ಕಾಣಿಸದಿದ್ದರೂ, ಡಿಜಿಟಲ್ ಯುಗದಲ್ಲಿ ಗೂಗಲ್ ಮ್ಯಾಪ್ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಗೂಗಲ್ ಮ್ಯಾಪ್ ಬಳಸಿಕೊಂಡು ನೂರಾರು ಉದ್ಯಮಗಳು ಕೂಡ ಇಂದು ಕಾರ್ಯನಿರ್ವಹಿಸುತ್ತಿವೆ. ಲಕ್ಷಾಂತರ ಜನರು ಪ್ರತಿ ಕ್ಷಣ ಗೂಗಲ್ ಮ್ಯಾಪ್ ಅನ್ನು ವಿವಿಧ ಉದ್ದೇಶಕ್ಕೆ ಬಳಸುತ್ತಾರೆ. ವಿಳಾಸ ಮಾತ್ರವಲ್ಲದೆ, ವಿವಿಧ ಉದ್ಯಮ, ಸೇವೆಗಳು ಮತ್ತು ಕಾರ್ಯಕ್ರಮಗಳ ವಿವರ ಮ್ಯಾಪ್ ಮೂಲಕ ನಮಗೆ ಲಭ್ಯವಾಗುತ್ತದೆ.