ಜ್ಯೋತಿಷ್ಯದ ಪ್ರಕಾರ ಅಂಗೈ ತುರಿಕೆ ಅದೃಷ್ಟ ತರುತ್ತಾ?
ವೈದಿಕ ಜ್ಯೋತಿಷ್ಯದ ಪ್ರಕಾರ ಬಲಗೈ ತುರಿಕೆ ಅದೃಷ್ಟ ಮತ್ತು ಸಮೃದ್ಧಿಯ ಶಕುನ ಎನ್ನಲಾಗುತ್ತೆ. ಪುರುಷರಿಗೆ, ಅವರ ಬಲಗೈ ತುರಿಕೆಯಾದರೆ, ಒಳ್ಳೆಯ ಸುದ್ದಿ ಕೇಳುತ್ತೀರಿ ಎಂಬ ಅರ್ಥವಿದೆ. ಬಲ ಅಂಗೈ ತುರಿಕೆ ತೃಪ್ತಿ ಮತ್ತು ಉತ್ಸಾಹವನ್ನು ಸೂಚಿಸುತ್ತದೆ. ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ಅಂಗೈ ಕೆರೆತದಿಂದ ಉಂಟಾಗುವ ಲಾಭ, ನಷ್ಟ, ಪರಿಣಾಮಗಳ ಬಗ್ಗೆ ವಿವರಿಸಿದ್ದಾರೆ.
ಮನುಷ್ಯ ಯಶಸ್ಸಿನತ್ತ ಸಾಗಲು ಬಹಳಷ್ಟು ಪ್ರಯತ್ನ ಪಡುತ್ತಾನೆ. ಆದರೆ ಲಕ್ ಅಥವಾ ಅದೃಷ್ಟ ಕೈ ಹಿಡಿಯದೇ ಯಶಸ್ಸು ಕಷ್ಟವಾಗಿಬಿಡುತ್ತೆ. ಹೆಸರು, ಹಣ ಮಾಡಲು ಕಠಿಣ ಪರಿಶ್ರಮ ಮತ್ತು ಶ್ರದ್ಧೆಯ ಜೊತೆಗೆ ಅದೃಷ್ಟವೂ ಬೇಕಾಗುತ್ತದೆ. ಜ್ಯೋತಿಷ್ಯ, ಧರ್ಮಗ್ರಂಥಗಳ ಪ್ರಕಾರ ಅಂಗೈ ತುರಿಕೆಯಾಗುವುದು ಹಣ ಗಳಿಕೆ ಅಥವಾ ನಷ್ಟವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಈ ವಿಷಯದಲ್ಲಿ ಪುರುಷರ ಮತ್ತು ಮಹಿಳೆಯರ ಕೈಗಳು ವಿಭಿನ್ನವಾಗಿವೆ. ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ಅಂಗೈ ಕೆರೆತದಿಂದ ಉಂಟಾಗುವ ಲಾಭ, ನಷ್ಟ, ಪರಿಣಾಮಗಳ ಬಗ್ಗೆ ವಿವರಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Latest Videos

