Great Freedom Festival: ಮತ್ತೆ ಬಂದಿದೆ ಅಮೆಜಾನ್ ವಿಶೇಷ ಆಫರ್ ಮತ್ತು ಡಿಸ್ಕೌಂಟ್ ಸೇಲ್!!

ಕಿರಣ್​ ಐಜಿ

Updated on: Aug 01, 2023 | 7:30 AM

ಆಗಸ್ಟ್ 9ಕ್ಕೆ ಕೊನೆಗೊಳ್ಳಲಿದೆ. ಅಮೆಜಾನ್ ಪ್ರೈಮ್ ಸದಸ್ಯರಾಗಿದ್ದರೆ, ಒಂದು ದಿನ ಮುಂಚಿತವಾಗಿ ಈ ಸೇಲ್​ನ ಲಾಭ ಪಡೆಯಬಹುದು. ಅಲ್ಲದೆ, ಸ್ಮಾರ್ಟ್​ಫೋನ್, ಗ್ಯಾಜೆಟ್​ಗಳ ಖರೀದಿಗೆ ವಿಶೇಷ ಡಿಸ್ಕೌಂಟ್, ಇಎಂಐ ಮತ್ತು ಕ್ಯಾಶ್​ಬ್ಯಾಕ್ ಆಫರ್ ಕೂಡ ಲಭ್ಯವಾಗಲಿದೆ.

ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಮತ್ತೆ ಬಂದಿದೆ. ಆಗಸ್ಟ್ 5 ರಿಂದ ಭಾರತದಲ್ಲಿ ವಿಶೇಷ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಪ್ರಾರಂಭವಾಗುತ್ತದೆ ಎಂದು ಅಮೆಜಾನ್ ಹೇಳಿದ್ದು, ಇದು ಐದು ದಿನಗಳ ಕಾಲ ನಡೆಯಲಿದೆ. ಆಗಸ್ಟ್ 9ಕ್ಕೆ ಕೊನೆಗೊಳ್ಳಲಿದೆ. ಅಮೆಜಾನ್ ಪ್ರೈಮ್ ಸದಸ್ಯರಾಗಿದ್ದರೆ, ಒಂದು ದಿನ ಮುಂಚಿತವಾಗಿ ಈ ಸೇಲ್​ನ ಲಾಭ ಪಡೆಯಬಹುದು. ಅಲ್ಲದೆ, ಸ್ಮಾರ್ಟ್​ಫೋನ್, ಗ್ಯಾಜೆಟ್​ಗಳ ಖರೀದಿಗೆ ವಿಶೇಷ ಡಿಸ್ಕೌಂಟ್, ಇಎಂಐ ಮತ್ತು ಕ್ಯಾಶ್​ಬ್ಯಾಕ್ ಆಫರ್ ಕೂಡ ಲಭ್ಯವಾಗಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.