ಮೈಮುಲ್ ನೂತನ ಅಧ್ಯಕ್ಷರಿಗೆ ಸಲಹೆ ಕೊಡುತ್ತಲೇ ಕುಮಾರಸ್ವಾಮಿಗೆ ಜಿಟಿ ದೇವೇಗೌಡ ಟಾಂಗ್

ಮೈಮುಲ್‌ನ ನೂತನ ಅಧ್ಯಕ್ಷರು ಹಾಗೂ ಸದಸ್ಯರಿಗೆ ಶಾಸಕ ಜಿಟಿ ದೇವೇಗೌಡ ಸಲಹೆ. ಭ್ರಷ್ಟಚಾರ, ಅನ್ಯಾಯ ಆಗುತ್ತಿದೆ ಅಂತ ನಮ್ಮ ಸನ್ಮಾನ್ಯ ಮಾಜಿ ಸಿಎಂ ಹೆಚ್‌ಡಿಕೆ ಹೇಳಿದ್ದಾರೆ. ರಾಜ್ಯದಲ್ಲಿ , ದೇಶದಲ್ಲೆ ಮಾದರಿ ಡೈರಿಯನ್ನಾಗಿ ಮೈಮುಲ್‌ ಡೈರಿಯನ್ನ ನಡೆಸಿ ಎಂದು ಸಲಹೆ ಕೊಟ್ಟಿದ್ದೇನೆ ಕುಮಾರಸ್ವಾಮಿ ವಿರುದ್ಧ ನಯವಾಗಿಯೇ ತಿರುಗೇಟು ಕೊಟ್ಟ ಜಿಟಿ ದೇವೇಗೌಡರು..