TV9 Real Estate Expo: ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದ ಅದೃಷ್ಟವಂತರು

Edited By:

Updated on: Aug 23, 2026 | 3:28 PM

ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ನಡೆಯುತ್ತಿರುವ ಟಿವಿ9 ರಿಯಲ್ ಎಸ್ಟೇಟ್ ಎಕ್ಸ್​​​​​ಪೋ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮೈಸೂರಿನ ಅಗ್ರಹಾರದ ರಾಜೇಂದ್ರ ಕಲಾಮಂದಿರದಲ್ಲಿ ನಡೆಯುತ್ತಿರುವ ಈ ಎಕ್ಸ್ ಪೋನ ಕೊನೆ ದಿನಕ್ಕೆ ಇಂದು (ಆಗಸ್ಟ್ 23) ಸಹಸ್ರಾರು ಜನರು ಆಗಮಿಸಿ ಭರ್ಜರಿ ಉಡುಗೊರೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಇದೇ ವೇಳೆ ಸಮಾಜ ಸೇವಕರರು G1ಗೋಲ್ಡ್ ಕಂಪನಿ ನಿರ್ದೇಶಕರು ಆದ ರವಿನಾರಯಣ್ ಕಾಂಗ್ರೆಸ್ ಮುಖಂಡರಾದ ಎಚ್ ವಿ ರಾಜೀವ್ ಅವರು ಲಕ್ಕಿ ಡ್ರಾ ವಿಜೇತರನ್ನು ಆಯ್ಕೆ ಮಾಡಿದರು. ಗುರುಪ್ರಸಾದ್ ಎನ್ನುವರು ಚಿನ್ನದ ನಾಣ್ಯದ ಗೆದ್ದುಕೊಂಡಿದ್ದರೆ, ಇನ್ನು ಮ್ಯಾಟರ್ಸ್ ವಿಜೇತರು ಮಿಥುನ್ ಕುಮಾರ್.

ಮೈಸೂರು, (ಆಗಸ್ಟ್ 23): ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ನಡೆಯುತ್ತಿರುವ ಟಿವಿ9 ರಿಯಲ್ ಎಸ್ಟೇಟ್ ಎಕ್ಸ್​​​​​ಪೋ (TV9 Real Estate Expo) ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮೈಸೂರಿನ ಅಗ್ರಹಾರದ ರಾಜೇಂದ್ರ ಕಲಾಮಂದಿರದಲ್ಲಿ ನಡೆಯುತ್ತಿರುವ ಈ ಎಕ್ಸ್ ಪೋನ ಕೊನೆ ದಿನಕ್ಕೆ ಇಂದು (ಆಗಸ್ಟ್ 23) ಸಹಸ್ರಾರು ಜನರು ಆಗಮಿಸಿ ಭರ್ಜರಿ ಉಡುಗೊರೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಇದೇ ವೇಳೆ ಸಮಾಜ ಸೇವಕರರು G1ಗೋಲ್ಡ್ ಕಂಪನಿ ನಿರ್ದೇಶಕರು ಆದ ರವಿನಾರಯಣ್ ಕಾಂಗ್ರೆಸ್ ಮುಖಂಡರಾದ ಎಚ್ ವಿ ರಾಜೀವ್ ಅವರು ಲಕ್ಕಿ ಡ್ರಾ ವಿಜೇತರನ್ನು ಆಯ್ಕೆ ಮಾಡಿದರು. ಗುರುಪ್ರಸಾದ್ ಎನ್ನುವರು ಚಿನ್ನದ ನಾಣ್ಯದ ಗೆದ್ದುಕೊಂಡಿದ್ದರೆ, ಇನ್ನು ಮ್ಯಾಟರ್ಸ್ ವಿಜೇತರು ಮಿಥುನ್ ಕುಮಾರ್.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us