2022ರಲ್ಲಿ ಪ್ರಮುಖವಾಗಿ ನಡೆಯಲಿರುವ ಬಾಹ್ಯಾಕಾಶ ಪ್ರಯೋಗಗಳ ಮಾಹಿತಿ ಇಲ್ಲಿದೆ ನೋಡಿ

| Updated By: preethi shettigar

Updated on: Jan 04, 2022 | 8:27 AM

ಸ್ಪೇಸ್​​ ಎಕ್ಸ್​ ಮೊದಲ ಬಾಹ್ಯಾಕಾಶ ಪ್ರವಾಸದ ಮೊದಲ ಟ್ರಿಪ್​ 2022ರಲ್ಲಿ ನಡೆಯಲಿದೆ. ನಾಸಾ ಪ್ರಾಯೋಜಿತ ನೋವಾ ಸಿ ಲೂನಾರ್​ ಲ್ಯಾಂಡರ್​ ಪ್ರಯೋಗ ಈ ವರ್ಷವೇ ನಡೆಯಲಿದೆ. 2022ರಲ್ಲಿ ಪ್ರಮುಖವಾಗಿ ನಡೆಯಲಿರುವ ಬಾಹ್ಯಾಕಾಶ ಪ್ರಯೋಗಗಳ ಮಾಹಿತಿ ಇಲ್ಲಿದೆ ನೋಡಿ. 

2022ರಲ್ಲಿ ಸಾಕಷ್ಟು ಬಾಹ್ಯಾಕಾಶ ಕಾರ್ಯಕ್ರಮಗಳು ಸಾಲು ಗಟ್ಟಿ ನಿಂತಿವೆ. ಇಸ್ರೋದ ಗಗನ್ ಯಾನ್ ಸೇರಿದಂತೆ ನಾಸಾದ ಬಾಹ್ಯಾಕಾಶ ಯಾತ್ರೆಯೂ ಈ ವರ್ಷ ನಡೆಯಲಿದೆ. ಸ್ಪೇಸ್​​ ಎಕ್ಸ್​ ಮೊದಲ ಬಾಹ್ಯಾಕಾಶ ಪ್ರವಾಸದ ಮೊದಲ ಟ್ರಿಪ್​ 2022ರಲ್ಲಿ ನಡೆಯಲಿದೆ. ನಾಸಾ ಪ್ರಾಯೋಜಿತ ನೋವಾ ಸಿ ಲೂನಾರ್​ ಲ್ಯಾಂಡರ್​ ಪ್ರಯೋಗ ಈ ವರ್ಷವೇ ನಡೆಯಲಿದೆ. 2022ರಲ್ಲಿ ಪ್ರಮುಖವಾಗಿ ನಡೆಯಲಿರುವ ಬಾಹ್ಯಾಕಾಶ ಪ್ರಯೋಗಗಳ ಮಾಹಿತಿ ಇಲ್ಲಿದೆ ನೋಡಿ. 

ಇದನ್ನೂ ಓದಿ:
DART Mission: ಬಾಹ್ಯಾಕಾಶ ನೌಕೆಯನ್ನು ಕ್ಷುದ್ರಗ್ರಹಕ್ಕೆ ಅಪ್ಪಳಿಸಲು ನಾಸಾದಿಂದ ಡಾರ್ಟ್ ಮಿಷನ್​ಗೆ ಚಾಲನೆ

ಐತಿಹಾಸಿಕ ಸಾಧನೆ: ಸೂರ್ಯನನ್ನು ಸ್ಪರ್ಶಿಸಿದ ನಾಸಾ ಬಾಹ್ಯಾಕಾಶ ನೌಕೆ, ಹೇಗೆ ನಡೆಯಿತು ಈ ಕಾರ್ಯ?