Honor 90 Lite: ಗ್ಯಾಜೆಟ್ ಲೋಕಕ್ಕೆ ಲೇಟೆಸ್ಟ್ ಸ್ಮಾರ್ಟ್​ಫೋನ್ ಹಾನರ್ 90 ಎಂಟ್ರಿ

ಕಿರಣ್​ ಐಜಿ

Updated on: Jun 23, 2023 | 4:37 PM

ಬಜೆಟ್ ದರಕ್ಕೆ ಚೀನಾ ಮೂಲದ ಕಂಪನಿಗಳು ವಿವಿಧ ಫೀಚರ್ಸ್ ಒಳಗೊಂಡಿರುವ ಆಕರ್ಷಕ ಮಾದರಿಗಳನ್ನು ಪರಿಚಯಿಸುತ್ತವೆ. ಹೀಗಾಗಿ ಹೆಚ್ಚಿನ ಬೇಡಿಕೆ ಇರುವ ಭಾರತದಂತಹ ಮಾರುಕಟ್ಟೆಯಲ್ಲಿ ಅವು ಗರಿಷ್ಠ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಹಾನರ್ ಕಂಪನಿ 90 ಲೈಟ್ ಹೆಸರಿನ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದೆ. ನೂತನ ಫೋನ್ ಕುರಿತು ಹೆಚ್ಚಿನ ವಿವರ ವಿಡಿಯೊದಲ್ಲಿದೆ.

ಗ್ಯಾಜೆಟ್​ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ದೂರ ಉಳಿದಿದ್ದ ಹಾನರ್ ಕಂಪನಿ, ಹೊಸ ಸ್ಮಾರ್ಟ್​ಫೋನ್ ಬಿಡುಗಡೆ ಮಾಡುವ ಮೂಲಕ ಮತ್ತೆ ಮಾರುಕಟ್ಟೆಗೆ ಪ್ರವೇಶಿಸಿದೆ. ಬಜೆಟ್ ದರಕ್ಕೆ ಚೀನಾ ಮೂಲದ ಕಂಪನಿಗಳು ವಿವಿಧ ಫೀಚರ್ಸ್ ಒಳಗೊಂಡಿರುವ ಆಕರ್ಷಕ ಮಾದರಿಗಳನ್ನು ಪರಿಚಯಿಸುತ್ತವೆ. ಹೀಗಾಗಿ ಹೆಚ್ಚಿನ ಬೇಡಿಕೆ ಇರುವ ಭಾರತದಂತಹ ಮಾರುಕಟ್ಟೆಯಲ್ಲಿ ಅವು ಗರಿಷ್ಠ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಹಾನರ್ ಕಂಪನಿ 90 ಲೈಟ್ ಹೆಸರಿನ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದೆ. ನೂತನ ಫೋನ್ ಕುರಿತು ಹೆಚ್ಚಿನ ವಿವರ ವಿಡಿಯೊದಲ್ಲಿದೆ.

Loading...
Unable to load recommendations.
Follow Us