Daily Horoscope: ಹಣಕಾಸಿನ ವಿಷಯದಲ್ಲಿ ಈ ರಾಶಿಯವರು ತಾಳ್ಮೆವಹಿಸುವುದು ಒಳ್ಳೆಯದು
ಮಾರ್ಚ್ 31, 2025: ಇಂದಿನ 12 ರಾಶಿಗಳಿಗೆ ದಿನ ಭವಿಷ್ಯ ಇಲ್ಲಿದೆ. ಪ್ರತಿಯೊಂದು ರಾಶಿಗೂ ಆ ದಿನದ ಭವಿಷ್ಯ, ಅದೃಷ್ಟ ಸಂಖ್ಯೆ, ಶುಭ ಬಣ್ಣ, ಮತ್ತು ಶುಭ ದಿಕ್ಕುಗಳನ್ನು ವಿವರಿಸಲಾಗಿದೆ. ಆರ್ಥಿಕ, ವೃತ್ತಿಪರ ಮತ್ತು ಆರೋಗ್ಯದ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿಯೊಂದು ರಾಶಿಯವರಿಗೂ ಸೂಕ್ತ ಪರಿಹಾರ ತಿಳಿಸಲಾಗಿದೆ.
ಬೆಂಗಳೂರು, ಮಾರ್ಚ್ 31: ಇಂದು ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಬಿಡಿಗೆ ಅಶ್ವಿನಿ ನಕ್ಷತ್ರ, ವೈದೃತಿ ಯೋಗ, ಕೌಲವ ಕರಣ ಇರ್ತಕ್ಕಂತ ಈ ದಿನದ ರಾಹುಕಾಲ 7 ಗಂಟೆ 74 ನಿಮಿಷದಿಂದ 9ಗಂಟೆ 19 ನಿಮಿಷದ ವರೆಗೆ ರಾಹುಕಾಲ ಇರುತ್ತೆ. ಸರ್ವ ಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭ ಕಾಲ 9 ಗಂಟೆ 20 ನಿಮಿಷದಿಂದ 10 ಗಂಟೆ 52 ನಿಮಿಷದ ತನಕ ಶುಭ ಕಾಲ ಇರತ್ತದೆ. ಇಂದು ಪರ್ವ ದಿನ ಪರ್ವ ಕಾಲ ಕೂಡ ಇದಾಗಿರುತ್ತೆ. ಹಾಗೇನೇ ಇಂದಿಗೆ ನಾವು ಈ ಒಂದು ಮಾಸವನ್ನ ಮುಗಿಸಿ ನಾಳೆಯಿಂದ ನಾವು ಏಪ್ರಿಲ್ ಮಾಸಕ್ಕೆ ಪಾದಾರ್ಪಣೆ ಮಾಡುತ್ತೇವೆ.
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

