ಮಾನವ ಜೀವನ ಹಾಗೂ ಪ್ರಕೃತಿಯಲ್ಲಿ ನಡೆಯುವ ಪ್ರತಿಯೊಂದು ವಿದ್ಯಮಾನವೂ ಗ್ರಹಗಳ ಚಲನೆ, ಗತಿಗಳ ಮೇಲೆ ಅವಲಂಬಿತವಾಗಿವೆ. ಗ್ರಹಚಾರ ದೋಷಗಳು ಕಂಡುಬಂದಾಗ ನಾವು ಸಾಮಾನ್ಯವಾಗಿ ನವಗ್ರಹಗಳ ಆರಾಧನೆ ಮಾಡುತ್ತೇವೆ. ಗ್ರಹಗಳಿಗೆ ಪ್ರದಕ್ಷಿಣೆ ಹಾಕುತ್ತೇವೆ. ಆದರೆ, ಅದಕ್ಕೂ ಒಂದು ವಿಧಾನ ಇದೆ. ಅದು ಹೇಗೆ? ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.