ಹುಲಿ ಕಾರ್ತಿಕ್ ಈಗ ಬನ್ನೂರು ಕುರಿ; ರಚಿತಾ ರಾಮ್ ಎದುರು ಬಯಲಾಯ್ತು ಅಸಲಿ ವಿಚಾರ

Updated on: Mar 01, 2025 | 2:32 PM

ಹುಲಿ ಕಾರ್ತಿಕ್ ಅವರು ಹಲವು ರಿಯಾಲಿಟಿ ಶೋಗಳ ಮೂಲಕ ಫೇಮಸ್ ಆದವರು. ಅವರು ಈಗ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ನಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಸೀಸನ್ ಗಮನ ಸೆಳೆಯುವ ಸೂಚನೆ ಸಿಕ್ಕಿದೆ. ಈ ಮಧ್ಯೆ ರಚಿತಾ ರಾಮ್ ಎದುರು ಹುಲಿ ಕಾರ್ತಿಕ್ ಅವರ ಅಸಲಿ ಮುಖ ರಿವೀಲ್ ಆಗಿದೆ.

ಹುಲಿ ಕಾರ್ತಿಕ್ ಅವರು ಹಲವು ರಿಯಾಲಿಟಿ ಶೋಗಳ ಮೂಲಕ ಫೇಮಸ್ ಆದವರು. ಈಗ ಅವರು ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ನಲ್ಲಿ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ಹುಲಿ ತರ ಇದ್ದ ಅವರು ಈಗ ಬನ್ನೂರು ಕುರಿ ಆಗಿದ್ದಾರೆ! ಇದಕ್ಕೆ ಕಾರಣ ಆಗಿದ್ದು ಅವರ ಹೇರ್ ಕಲರ್. ಹುಲಿ ಕಾರ್ತಿಕ್ ಕೂದಲಿಗೆ ಕಲರ್​ ಹಾಕಲಾಗಿದೆ. ಇದರಿಂದ ಅವರ ಗೆಟಪ್ ಚೇಂಜ್ ಆಗಿದೆ. ಜಡ್ಜ್ ಸ್ಥಾನದಲ್ಲಿರೋ ರಚಿತಾ ರಾಮ್ ಇದಕ್ಕೆ ಬಿದ್ದು ಬಿದ್ದು ನಕ್ಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.