Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ

Updated on: Dec 15, 2025 | 7:22 AM

ಸಾಕಷ್ಟು ದೇಶಗಳಲ್ಲಿ ಇನ್ನೂ ಕೂಡ ದೇಹದ ಬಣ್ಣವನ್ನು ಮುಂದಿಟ್ಟುಕೊಂಡು ನಿಂದಿಸುವ ಪರಿಪಾಠ ಮುಂದುವರೆದಿದೆ. ದೊಡ್ಡವರು ಹಾಗಿರಲಿ ಮಕ್ಕಳ ಮನಸ್ಸಿನ ಮೇಲೆ ಇದು ಯಾವ ರೀತಿ ಪರಿಣಾಮ ಬೀರುತ್ತೆ ಎಂಬುದನ್ನು ಕೊಂಚವೂ ಅರ್ಥ ಮಾಡಿಕೊಳ್ಳದೆ ಹೀಯಾಳಿಸುತ್ತಾರೆ. ಬಾಲಕಿಯೊಬ್ಬಳು ಅಮ್ಮನ ಬಳಿ ಅಳುತ್ತಾ ಅಮ್ಮಾ ಶಾಲೆಯಲ್ಲಿ ಎಲ್ಲರೂ ನನ್ನ ಬಣ್ಣವನ್ನು ನೋಡಿ ಏನೇನೋ ಮಾತಾಡ್ತಾರೆ ಮೈಬಣ್ಣ ಬದಲಾಯಿಸೋಕೆ ಆಗುತ್ತಾ ಎಂದು ಕಣ್ಣೀರಿಟ್ಟಿರುವ ವಿಡಿಯೋ ಕಲ್ಲು ಹೃದಯವನ್ನೂ ಕರಗಿಸುವಂತಿದೆ. ಇದು ಬಾಲಕಿಯಲ್ಲಿ ಆಳವಾದ ಮತ್ತು ಮಾಗದ ಗಾಯವನ್ನಾಗಿಸಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವರ್ಣಭೇದ ನೀತಿಯು ದಕ್ಷಿಣ ಆಫ್ರಿಕಾದ ಪ್ರತ್ಯೇಕ ಕಾನೂನುಗಳಿಗಿಂತ ಭಿನ್ನವಾದರೂ, ಜನಾಂಗದ ಆಧಾರದ ಮೇಲೆ ತಾರತಮ್ಯ ಮತ್ತು ಶೋಷಣೆಯ ಮಾಡಿರುವ ಇತಿಹಾಸ ಕೂಡ ಇದೆ.

ಸಾಕಷ್ಟು ದೇಶಗಳಲ್ಲಿ ಇನ್ನೂ ಕೂಡ ದೇಹದ ಬಣ್ಣವನ್ನು ಮುಂದಿಟ್ಟುಕೊಂಡು ನಿಂದಿಸುವ ಪರಿಪಾಠ ಮುಂದುವರೆದಿದೆ. ದೊಡ್ಡವರು ಹಾಗಿರಲಿ ಮಕ್ಕಳ ಮನಸ್ಸಿನ ಮೇಲೆ ಇದು ಯಾವ ರೀತಿ ಪರಿಣಾಮ ಬೀರುತ್ತೆ ಎಂಬುದನ್ನು ಕೊಂಚವೂ ಅರ್ಥ ಮಾಡಿಕೊಳ್ಳದ ಮನಸ್ಥಿತಿಯವರೇ ಹೆಚ್ಚಿದ್ದಾರೆ.  ಬಾಲಕಿಯೊಬ್ಬಳು ಅಮ್ಮನ ಬಳಿ ಅಳುತ್ತಾ ಅಮ್ಮಾ ಶಾಲೆಯಲ್ಲಿ ಎಲ್ಲರೂ ನನ್ನ ಬಣ್ಣವನ್ನು ನೋಡಿ ಏನೇನೋ ಮಾತಾಡ್ತಾರೆ ಮೈಬಣ್ಣ ಬದಲಾಯಿಸೋಕೆ ಆಗುತ್ತಾ ಎಂದು ಕಣ್ಣೀರಿಟ್ಟಿರುವ ವಿಡಿಯೋ ಕಲ್ಲು ಹೃದಯವನ್ನೂ ಕರಗಿಸುವಂತಿದೆ. ಇದು ಬಾಲಕಿಯಲ್ಲಿ ಆಳವಾದ ಮತ್ತು ಮಾಗದ ಗಾಯವನ್ನಾಗಿಸಿದೆ.
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವರ್ಣಭೇದ ನೀತಿಯು ದಕ್ಷಿಣ ಆಫ್ರಿಕಾದ ಪ್ರತ್ಯೇಕ ಕಾನೂನುಗಳಿಗಿಂತ ಭಿನ್ನವಾದರೂ, ಜನಾಂಗದ ಆಧಾರದ ಮೇಲೆ ತಾರತಮ್ಯ ಮತ್ತು ಶೋಷಣೆಯ ಮಾಡಿರುವ ಇತಿಹಾಸ ಕೂಡ ಇದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Dec 15, 2025 07:21 AM