4.50 ಕೋಟಿ ಮೌಲ್ಯದ ವಜ್ರದ ಕಿರೀಟ ಕೊಟ್ಟ ಬಳಿಕ ಇಳಯರಾಜ ಮಾತು
Ilayaraja: ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಕೊಲ್ಲೂರು ಮೂಕಾಂಭಿಕೆ ದೇವಿಗೆ 4.50 ಕೋಟಿ ರೂಪಾಯಿ ಮೌಲ್ಯದ ವಜ್ರದ ಕಿರೀಟ ಸಮರ್ಪಣೆ ಮಾಡಿದ್ದಾರೆ. ವಜ್ರದ ಕಿರೀಟ ಸಮರ್ಪಣೆ ಮಾಡಿದ ಬಳಿಕ ಇಳಯರಾಜ ಅವರು ಮಾಧ್ಯಮಗಳ ಮುಂದೆ ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಇಳಯರಾಜ ಹೇಳಿದ್ದೇನು? ಇಲ್ಲಿದೆ ವಿಡಿಯೋ ನೋಡಿ...
ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ (Ialayaraja) ಅವರು ಕೊಲ್ಲೂರು ಮೂಕಾಂಭಿಕೆ ದೇವಿಗೆ 4.50 ಕೋಟಿ ರೂಪಾಯಿ ಮೌಲ್ಯದ ವಜ್ರದ ಕಿರೀಟ ಸಮರ್ಪಣೆ ಮಾಡಿದ್ದಾರೆ. ವಜ್ರದ ಕಿರೀಟ ಸಮರ್ಪಣೆ ಮಾಡಿದ ಬಳಿಕ ಇಳಯರಾಜ ಅವರು ಮಾಧ್ಯಮಗಳ ಮುಂದೆ ಕನ್ನಡದಲ್ಲಿಯೇ ಮಾತನಾಡಿದ್ದಾರೆ. ‘ನಾನು ಮಾತನಾಡುವವನಲ್ಲ, ನನ್ನದೇನಿದ್ದರೂ ಕೆಲಸ’ ಎಂದಿದ್ದಾರೆ. ಬಳಿಕ ಮೂಕಾಂಭಿಕಾ ದೇವಾಲಯದ ಅರ್ಚಕರು, ಇಳಯರಾಜ ಅವರ ಕಾಣಿಕೆ ಹಾಗೂ ಮಹತ್ವದ ಬಗ್ಗೆ ವಿವರಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
