ಯುಗಾದಿಗೆ ನಮ್ಗೆ ಸಂಬಳ ಕೊಟ್ಟಿಲ್ಲ ಅಂತ ನೌಕರರಿಂದ ತಟ್ಟೆ ಚಳವಳಿ : ಕೋಡಿಹಳ್ಳಿ ಚಂದ್ರಶೇಖರ್

|

Updated on: Apr 10, 2021 | 5:32 PM

ಸಿಎಂ ಬಿಎಸ್​ವೈ ಬರೀ ಅಧಿಕಾರಿಗಳ ಮಾತು ಮಾತ್ರ ಕೇಳ್ತವರೆ. ಒಂದು ಸೈಡ್ ಕೇಳಿ ಅವದ ವಾದ ಮಂಡಿಸೋದು ಎಷ್ಟು ಸರಿ.. ನಮ್ಮ ನೌಕರರನ್ನು ಕರೆದು ಮಾತನಾಡಲಿ.. ಆ ಬಳಿಕ ಅವರ ಉತ್ತರ ಏನು ಅಂತ ಕೊಡಲಿ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.