ಡ್ರಮ್​ನಲ್ಲಿ ರಾಕೆಟ್ ಇಟ್ಟು ಪಟಾಕಿ ಸಿಡಿಸಿದ ಐಐಟಿ ವಿದ್ಯಾರ್ಥಿಗಳು; ಶಾಕಿಂಗ್ ವಿಡಿಯೋ ವೈರಲ್

Updated on: Nov 04, 2024 | 10:03 PM

ಐಐಟಿ ಧನ್‌ಬಾದ್ ವಿದ್ಯಾರ್ಥಿಗಳು ದೀಪಾವಳಿ ಹಬ್ಬವನ್ನು ಆಚರಿಸುವಾಗ ಪ್ಲಾಸ್ಟಿಕ್ ಡ್ರಮ್​ನೊಳಗೆ ರಾಕೆಟ್‌ ಇಟ್ಟು, ಅದಕ್ಕೆ ಬೆಂಕಿಯಿಟ್ಟು ಉಡಾಯಿಸಿದ್ದಾರೆ. ಪಟಾಕಿ ಸಿಡಿದಾಗ ಡ್ರಮ್ ಕೂಡ ಮೇಲಕ್ಕೆ ಹಾರಿ ಜೋರಾಗಿ ಸೌಂಡ್ ಮಾಡಿದೆ.

ಐಐಟಿ ಧನ್‌ಬಾದ್ ವಿದ್ಯಾರ್ಥಿಗಳು ದೀಪಾವಳಿಯನ್ನು ವಿಚಿತ್ರವಾಗಿ ಆಚರಿಸಿದರು. ಡ್ರಮ್ ಕೆಳಗೆ ಪಟಾಕಿಯನ್ನು ಇಟ್ಟು ಅದನ್ನು ಉಡಾಯಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ಅವರು ಪಟಾಕಿಯನ್ನು ನಾಸಾಗೆ ಕಳುಹಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ!” ಎಂದು ನೆಟಿಜನ್ ಒಬ್ಬರು ಹೇಳಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More