Narendra Modi: ವಾರಣಾಸಿಯಲ್ಲಿ ಇಳಯರಾಜಾ ಸಂಗೀತಕ್ಕೆ ಮಾರು ಹೋದ ಪ್ರಧಾನಿ ಮೋದಿ
ನಿನ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಔಪಚಾರಿಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ. ಈ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾರವರ ಸಂಗೀತ ಕಚೇರಿ ಅದ್ದೂರಿಯಾಗಿ ನಡೆಯಿತು.
ಉತ್ತರ ಪ್ರದೇಶ: ಒಂದು ತಿಂಗಳ ಕಾಲ ನಡೆಯುವ ವಾರಣಾಸಿಯ ಕಾಶಿ-ತಮಿಳು ಸಮಾಗಮವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ನಿನ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಔಪಚಾರಿಕವಾಗಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾರವರ ಸಂಗೀತ ಕಚೇರಿ ಅದ್ದೂರಿಯಾಗಿ ನಡೆಯಿತು. ಇಳಯರಾಜಾ ಸಂಗೀತಕ್ಕೆ ಮಾರು ಹೋದ ಪ್ರಧಾನಿ ಮೋದಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಜತೆ ಸಂಗೀತದ ರಸ ಆಸ್ವಾದಿಸಿದರು.
Published on: Nov 20, 2022 01:12 PM