Immersion Rod: ನೀರು ಬಿಸಿ ಮಾಡಲು ನೀವು ಎಲೆಕ್ಟ್ರಿಕ್ ರಾಡ್ ಬಳಕೆ ಮಾಡುತ್ತೀರಾ?
ಹಲವು ಕಡೆಗಳಲ್ಲಿ ನೀರು ಬಿಸಿ ಮಾಡಲು ಗೀಸರ್ ಇಲ್ಲದಿದ್ದರೆ, ಕಡಿಮೆ ವೆಚ್ಚದ ಎಲೆಕ್ಟ್ರಿಕ್ ರಾಡ್ ಬಳಕೆ ಮಾಡುವುದು ಸಾಮಾನ್ಯ. ಅಂತಹ ಸಂದರ್ಭದಲ್ಲಿ ಶಾಕ್ ಪ್ರೂಫ್ ಎಲೆಕ್ಟ್ರಿಕ್ ರಾಡ್ ಆಗಿದ್ದರೆ ಉತ್ತಮ. ಇಲ್ಲದಿದ್ದರೆ, ಬಕೆಟ್ನಲ್ಲಿರುವ ಬಿಸಿ ನೀರಿಗೆ ನೇರವಾಗಿ ಕೈ ಹಾಕುವುದು ಅಪಾಯ ತರಬಲ್ಲದು. ಹೀಗಾಗಿ ಎಲೆಕ್ಟ್ರಿಕ್ ರಾಡ್ ಬಳಸುವಾಗ ಎಚ್ಚರಿಕೆ ಅಗತ್ಯ. ಅದರ ಜತೆಗೇ, ಎಲೆಕ್ಟ್ರಿಕ್ ರಾಡ್ ಸ್ವಚ್ಛತೆಯ ಕುರಿತು ಕೂಡ ಜನರಿಗೆ ತಿಳಿದಿರಬೇಕು.
ಮನೆಯಲ್ಲಿ, ಬಾಡಿಗೆ ರೂಮ್ನಲ್ಲಿ, ಪೇಯಿಂಗ್ ಗೆಸ್ಟ್, ಹಾಸ್ಟೆಲ್.. ಹೀಗೆ ಹಲವು ಕಡೆಗಳಲ್ಲಿ ನೀರು ಬಿಸಿ ಮಾಡಲು ಗೀಸರ್ ಇಲ್ಲದಿದ್ದರೆ, ಕಡಿಮೆ ವೆಚ್ಚದ ಎಲೆಕ್ಟ್ರಿಕ್ ರಾಡ್ ಬಳಕೆ ಮಾಡುವುದು ಸಾಮಾನ್ಯ. ಅಂತಹ ಸಂದರ್ಭದಲ್ಲಿ ಶಾಕ್ ಪ್ರೂಫ್ ಎಲೆಕ್ಟ್ರಿಕ್ ರಾಡ್ ಆಗಿದ್ದರೆ ಉತ್ತಮ. ಇಲ್ಲದಿದ್ದರೆ, ಬಕೆಟ್ನಲ್ಲಿರುವ ಬಿಸಿ ನೀರಿಗೆ ನೇರವಾಗಿ ಕೈ ಹಾಕುವುದು ಅಪಾಯ ತರಬಲ್ಲದು. ಹೀಗಾಗಿ ಎಲೆಕ್ಟ್ರಿಕ್ ರಾಡ್ ಬಳಸುವಾಗ ಎಚ್ಚರಿಕೆ ಅಗತ್ಯ. ಅದರ ಜತೆಗೇ, ಎಲೆಕ್ಟ್ರಿಕ್ ರಾಡ್ ಸ್ವಚ್ಛತೆಯ ಕುರಿತು ಕೂಡ ಜನರಿಗೆ ತಿಳಿದಿರಬೇಕು.