ಆತ್ಮ ನಮಸ್ಕಾರದ ಅರ್ಥ, ಮಹತ್ವವೇನು? ಇಲ್ಲಿ ತಿಳಿದುಕೊಳ್ಳಿ
ಆತ್ಮ ನಮಸ್ಕಾರ ಎಂದರೇನು? ಅದರ ಅರ್ಥವೇನು? ಮಹತ್ವವೇನು? ಎಂಬೆಲ್ಲಾ ಪ್ರಶ್ನೆಗಳಿಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ವಿವರವಾಗಿ ಈ ವಿಡಿಯೋದಲ್ಲಿ ತಿಳಿಸಿದ್ದಾರೆ. ಆತ್ಮ ನಮಸ್ಕಾರವೆಂಬುವುದು ನಮ್ಮ ಅಂತರಂಗದಲ್ಲೇ ದೇವರಿದ್ದಾನೆ ಎಂದು ಭಾವಿಸಿ ಇರುವಲ್ಲಿ ನಮಸ್ಕರಿಸುವುದಾಗಿದೆ.
ದೇವಸ್ಥಾನಕ್ಕೆ ಹೋದಾಗ ಭಕ್ತಿಯಿಂದ ತಲೆ ಬಾಗಿ ದೇವರಿಗೆ ನಮಸ್ಕಾರ ಮಾಡುವುದುಂಟು. ಅಥವಾ ಸಾಷ್ಟಾಂಗ ನಮಸ್ಕಾರ, ಹೀಗೆ ನಾನಾ ರೀತಿಯಲ್ಲಿ ನಮಸ್ಕಾರ ಮಾಡಿ ಭಕ್ತಿಯನ್ನು ತೋರಿಸುವುದುಂಟು ಆದರೆ. ಆತ್ಮ ನಮಸ್ಕಾರ ಎಂದರೆ ನಮಸ್ಕಾರಕ್ಕೂ ಮುನ್ನ ಆತ್ಮ ಶುದ್ಧಿ ಇರಬೇಕು. ಎಲ್ಲಾ ಕಡೆಯೂ ದೇವರಿದ್ದಾನೆ ಎನ್ನಲಾಗುತ್ತೆ. ಅದರಂತೆ ಭಕ್ತಿಯಿಂದ ಇರವ ಜಾಗದಲ್ಲೇ ನಮಸ್ಕಾರ ಮಾಡಿ ಮೂರು ಪ್ರದರ್ಶಿಣೆ ಹಾಕುವುದೇ ಆತ್ಮ ನಮಸ್ಕಾರ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಮತ್ತಷ್ಟು ವಿವರವಾಗಿ ಈ ವಿಡಿಯೋದಲ್ಲಿ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ