Daily Devotional: ತೆಂಗಿನಕಾಯಿಯಲ್ಲಿ ದೀಪ ಹಚ್ಚುವುದರ ಮಹತ್ವವೇನು? ವಿಡಿಯೋ ನೋಡಿ

Daily Devotional: ತೆಂಗಿನಕಾಯಿಯಲ್ಲಿ ದೀಪ ಹಚ್ಚುವುದರ ಮಹತ್ವವೇನು? ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on: Dec 01, 2024 | 7:19 AM

ಹಿಂದೂ ಧರ್ಮದ ಎಲ್ಲ ಧಾರ್ಮಿಕ ಕಾರ್ಯಗಳು, ಸಂಪ್ರದಾಯ ಮತ್ತು ಪದ್ಧತಿಗಳಲ್ಲಿ ತೆಂಗಿನಕಾಯಿಗೆ ಬಲು ಮಹತ್ವದ ಸ್ಥಾನ ಇದೆ. ಎಲ್ಲ ಧಾರ್ಮಿಕ ಕಾರ್ಯಗಳಲ್ಲಿ ಅಗತ್ಯವಾಗಿರುವ ವಸ್ತುಗಳಲ್ಲಿ ತೆಂಗಿನಕಾಯಿ ಕೂಡಾ ಒಂದು. ತೆಂಗಿನಕಾಯಿಯಲ್ಲಿ ದೀಪ ಹಚ್ಚುವುದರ ಹಿಂದಿನ ಮಹತ್ವವೇನು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ಹಿಂದೂ ಧರ್ಮದ ಎಲ್ಲ ಧಾರ್ಮಿಕ ಕಾರ್ಯಗಳು, ಸಂಪ್ರದಾಯ ಮತ್ತು ಪದ್ಧತಿಗಳಲ್ಲಿ ತೆಂಗಿನಕಾಯಿಗೆ ಬಲು ಮಹತ್ವದ ಸ್ಥಾನ ಇದೆ. ಎಲ್ಲ ಧಾರ್ಮಿಕ ಕಾರ್ಯಗಳಲ್ಲಿ ಅಗತ್ಯವಾಗಿರುವ ವಸ್ತುಗಳಲ್ಲಿ ತೆಂಗಿನಕಾಯಿ ಕೂಡಾ ಒಂದು. ಇದನ್ನು ಶ್ರೀಫಲ ಎಂದೂ ಕರೆಯಲಾಗುತ್ತದೆ. ಶ್ರೀಫಲ ಎಂದರೆ ದೈವಿಕವಾದ ಫಲ ಅಥವಾ ದೇವರ ಫಲ ಎಂದು ಅರ್ಥ. ಹಿಂದೂ ಧಾರ್ಮಿಕ ಪದ್ಧತಿ, ಸಂಪ್ರದಾಯದ ಬಹುಮುಖ್ಯ ಭಾಗ ತೆಂಗಿನಕಾಯಿ ಎಂದರೂ ತಪ್ಪಲ್ಲ. ಇಂತಹ ತೆಂಗಿನಕಾಯಿಯಲ್ಲಿ ದೀಪ ಹಚ್ಚುವುದರ ಹಿಂದಿನ ಮಹತ್ವವೇನು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.