Video: ಇದು ಸ್ವದೇಶಿ ಉತ್ಪನ್ನವೆಂದು ಗರ್ವದಿಂದ ಹೇಳಿ, ಜಿಎಸ್ಟಿ ಉಳಿತಾಯ ಉತ್ಸವದಲ್ಲಿ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಇಂದು ಅರುಣಾಚಲದಲ್ಲಿ ಜಿಎಸ್ಟಿ ಉಳಿತಾಯ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ವ್ಯಾಪಾರಿಗಳ ಬಳಿ ತೆರಳಿ ಮೋದಿ ಮಾತನಾಡಿ, ಇದು ಸ್ವದೇಶಿ ಉತ್ಪನ್ನಗಳೆಂದು ಗರ್ವದಿಂದ ಹೇಳಿ ಎಂದು ಹೇಳಿದ್ದಾರೆ. ಸ್ವದೇಶಿ ಉತ್ಪನ್ನಗಳೆಂದು ಗರ್ವದಿಂದ ಹೇಳಿ ಎಂದು ಬರೆದಿರುವ ಕಾರ್ಡನ್ನು ಪ್ರತಿ ಶಾಪ್ಗೆ ನೀಡಿದ್ದಾರೆ. ಇದನ್ನು ತಮ್ಮ ಅಂಗಡಿಗಳಲ್ಲಿ ಇರಿಸುವುದಾಗಿ ವ್ಯಾಪಾರಿಗಳು ಖುಷಿಯಿಂದ ಹೇಳಿದ್ದಾರೆ. ಪ್ರಧಾನಿ ಮೋದಿ ಸ್ಥಳೀಯ ತೆರಿಗೆದಾರರು, ವ್ಯಾಪಾರಿಗಳು ಹಾಗೂ ಕೈಗಾರಿಕೋದ್ಯಮಿಗಳನ್ನು ಭೇಟಿಯಾದರು.
ಅರುಣಾಚಲಪ್ರದೇಶ, ಸೆಪ್ಟೆಂಬರ್ 22: ಪ್ರಧಾನಿ ನರೇಂದ್ರ ಮೋದಿ ಇಂದು ಅರುಣಾಚಲದಲ್ಲಿ ಜಿಎಸ್ಟಿ ಉಳಿತಾಯ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ವ್ಯಾಪಾರಿಗಳ ಬಳಿ ತೆರಳಿ ಮೋದಿ ಮಾತನಾಡಿ, ಇದು ಸ್ವದೇಶಿ ಉತ್ಪನ್ನಗಳೆಂದು ಗರ್ವದಿಂದ ಹೇಳಿ ಎಂದು ಹೇಳಿದ್ದಾರೆ. ಸ್ವದೇಶಿ ಉತ್ಪನ್ನಗಳೆಂದು ಗರ್ವದಿಂದ ಹೇಳಿ ಎಂದು ಬರೆದಿರುವ ಕಾರ್ಡನ್ನು ಪ್ರತಿ ಶಾಪ್ಗೆ ನೀಡಿದ್ದಾರೆ. ಇದನ್ನು ತಮ್ಮ ಅಂಗಡಿಗಳಲ್ಲಿ ಇರಿಸುವುದಾಗಿ ವ್ಯಾಪಾರಿಗಳು ಖುಷಿಯಿಂದ ಹೇಳಿದ್ದಾರೆ. ಪ್ರಧಾನಿ ಮೋದಿ ಸ್ಥಳೀಯ ತೆರಿಗೆದಾರರು, ವ್ಯಾಪಾರಿಗಳು ಹಾಗೂ ಕೈಗಾರಿಕೋದ್ಯಮಿಗಳನ್ನು ಭೇಟಿಯಾದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ

