AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಈ ರೀತಿ ಕುತ್ತಿಗೆ ತೂಗು ಹಾಕುವ ವಿಧಾನದಿಂದ ಈ ಗಂಭೀರ ಕಾಯಿಲೆ ಗುಣಪಡಿಸಬಹುದಂತೆ

Video: ಈ ರೀತಿ ಕುತ್ತಿಗೆ ತೂಗು ಹಾಕುವ ವಿಧಾನದಿಂದ ಈ ಗಂಭೀರ ಕಾಯಿಲೆ ಗುಣಪಡಿಸಬಹುದಂತೆ

ನಯನಾ ರಾಜೀವ್
|

Updated on: May 30, 2025 | 9:52 AM

Share

ಚೀನಾದ ಶೆನ್ಯಾಂಗ್​ ನಗರದ ವಿಚಿತ್ರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಜನರು ನಿದ್ರಾಹೀನತೆ(Insomnia) ಸಮಸ್ಯೆ ನಿವಾರಿಸಲು ಕುತ್ತಿಗೆಯನ್ನು ತೂಗು ಹಾಕುವ ವ್ಯಾಯಾಮ ಮಾಡುತ್ತಿದ್ದಾರೆ.  ಅವರು ತಮ್ಮ ಕುತ್ತಿಗೆಯನ್ನು ಯು ಆಕಾರದ ಬೆಲ್ಟ್​​ನಿಂದ ನೇತುಹಾಕುತ್ತಾರೆ. ಈ ವೀಡಿಯೊವನ್ನು @TansuYegen ಹೆಸರಿನ ಖಾತೆಯು ಹಂಚಿಕೊಂಡಿದೆ. ಇದು ಗರ್ಭಕಂಠದ ಒತ್ತಡವನ್ನು ಕೂಡ ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ.

ಬೀಜಿಂಗ್, ಮೇ 30: ಚೀನಾದ ಶೆನ್ಯಾಂಗ್​ ನಗರದ ವಿಚಿತ್ರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಜನರು ನಿದ್ರಾಹೀನತೆ(Insomnia) ಸಮಸ್ಯೆ ನಿವಾರಿಸಲು ಕುತ್ತಿಗೆಯನ್ನು ತೂಗು ಹಾಕುವ ವ್ಯಾಯಾಮ ಮಾಡುತ್ತಿದ್ದಾರೆ.  ಅವರು ತಮ್ಮ ಕುತ್ತಿಗೆಯನ್ನು ಯು ಆಕಾರದ ಬೆಲ್ಟ್​​ನಿಂದ ನೇತುಹಾಕುತ್ತಾರೆ. ಬಳಿಕ ಕಾಲು ಇಳಿ ಬಿಟ್ಟು, ಜೋಕಾಲಿ ರೀತಿ ಸ್ವಿಂಗ್ ಮಾಡುತ್ತಾರೆ.

ಈ ವೀಡಿಯೊವನ್ನು @TansuYegen ಹೆಸರಿನ ಖಾತೆಯು ಹಂಚಿಕೊಂಡಿದೆ. ಇದು ಗರ್ಭಕಂಠದ ಒತ್ತಡವನ್ನು ಕೂಡ ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಓರ್ವ ಹಲವು ದಿನಗಳವರೆಗೆ ಈ ವ್ಯಾಯಾಮ ಮಾಡಿದ ಬಳಿಕ ಉತ್ತಮ ಫಲಿತಾಂಶ ಬಂದಿದೆ ಎಂದು ಹೇಳಿದ್ದಾರೆ, ಹಾಗೆಯೇ ಇನ್ನೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹೀಗಾಗಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಪ್ರಾಣಕ್ಕೆ ಅಪಾಯವಿದೆ. ಯಾರೂ ಕೂಡ ವೈದ್ಯರ ಸಲಹೆ ಇಲ್ಲದೆ ಈ ವಿಧಾನವನ್ನು ಅನುಸರಿಸಬೇಡಿ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ