ಭಾರತ-ಆಸ್ಟ್ರೇಲಿಯಾ ಫೈನಲ್ ಪಂದ್ಯ; ಗದಗನಲ್ಲಿ ಮಕ್ಕಳಿಂದ ಭಾರತ ತಂಡಕ್ಕೆ ಡಿಫರೆಂಟ್ ಶುಭಾಶಯ
ವಿಶ್ವಕಪ್ನ ಲೀಗ್ ಪಂದ್ಯಗಳಲ್ಲಿ ಯಾವುದೇ ಪಂದ್ಯವನ್ನು ಸೋಲದೇ, ಇದೀಗ ಭಾರತ(INDIA) ಫೈನಲ್ ತಲುಪಿದೆ. ಈ ಹಿನ್ನಲೆ ಗದಗ(Gadag)ನಲ್ಲಿ ಶಾಲಾ ಮಕ್ಕಳಿಂದ ಭಾರತ ತಂಡಕ್ಕೆ ವಿಭಿನ್ನ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ.
ಗದಗ, ನ.18: ನಾಳೆ (ನ.19) ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಪೈನಲ್(World Cup) ಪಂದ್ಯವನ್ನು ಆಡಲಿದೆ. ಇಡೀ ವಿಶ್ವಕಪ್ನ ಲೀಗ್ ಪಂದ್ಯಗಳಲ್ಲಿ ಯಾವುದೇ ಪಂದ್ಯವನ್ನು ಸೋಲದೇ, ಇದೀಗ ಭಾರತ(INDIA) ಫೈನಲ್ ತಲುಪಿದೆ. ಈ ಹಿನ್ನಲೆ ಗದಗ(Gadag)ನಲ್ಲಿ ಶಾಲಾ ಮಕ್ಕಳಿಂದ ಭಾರತ ತಂಡಕ್ಕೆ ವಿಭಿನ್ನ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ. ಗದಗ ಚೈತನ್ಯ ನೃತ್ಯ ಸಂಸ್ಥೆ ಮಕ್ಕಳು, ಶಿವತಾಂಡವ ಡ್ಯಾನ್ಸ್ ಮಾಡುವ ಮೂಲಕ ಟೀಮ್ ಇಂಡಿಯಾಗೆ ವಿಶ್ ಮಾಡಿದ್ದು, ಗೆದ್ದು ಬಾ ಇಂಡಿಯಾ ಎಂದು ಘೋಷಣೆ ಕೂಗಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ