IND vs AUS Final: Fast ball ಗೂ ಔಟಾಗಬಾರದು, Spin ball ಗೂ ಔಟಾಗಬಾರದು, ಹಿರಣ್ಯಕಶಿಪು ಸ್ಟೈಲ್ನಲ್ಲಿ ವೈದ್ಯನ ವಿಶ್
India vs Australia, ICC ODI World Cup Final: ಈ ಬಾರಿ ವಿಶ್ವಕಪ್ನಲ್ಲಿ ಆಡಿರುವ 10 ಪಂದ್ಯಗಳನ್ನು ಗೆದ್ದಿರುವ ಭಾರತ ಅಂತಿಮ ಪಂದ್ಯವನ್ನು ಗೆದ್ದರೇ ಇತಿಹಾಸ ಸೃಷ್ಟಿಸಲಿದೆ. ಇಂದಿನ ಪಂದ್ಯದಲ್ಲಿ ಭಾರತ ಗೆಲ್ಲಲೆಂದು ಕೋಟ್ಯಾಂತರ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಇದೇ ರೀತಿಯಾಗಿ ಮೈಸೂರು ಮೂಲದ ಮೈಸೂರು ಮೂಲದ ವೈದ್ಯ ವೆಂಕಟೇಶ್ ಅವರು ವಿಭಿನ್ನವಾಗಿ ಶುಭ ಹಾರೈಸಿದ್ದಾರೆ.
ಮೈಸೂರು/ಬೆಂಗಳೂರು ನ.19: ಭಾರತ-ಆಸ್ಟ್ರೇಲಿಯಾ (India vs Australia) ವಿಶ್ವಕಪ್ ಫೈನಲ್ (World Cup Final) ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಇವೆ. ಈ ಬಾರಿ ವಿಶ್ವಕಪ್ನಲ್ಲಿ ಆಡಿರುವ 10 ಪಂದ್ಯಗಳನ್ನು ಗೆದ್ದಿರುವ ಭಾರತ ಅಂತಿಮ ಪಂದ್ಯವನ್ನು ಗೆದ್ದರೇ ಇತಿಹಾಸ ಸೃಷ್ಟಿಸಲಿದೆ. ಅಲ್ಲದೆ ಮೂರನೇ ಬಾರಿಗೆ ವಿಶ್ವಕಪ್ ಅನ್ನು ಮುಡಿಗೇರಿಸಿಕೊಳ್ಳಲಿದೆ. ಇಂದಿನ ಪಂದ್ಯದಲ್ಲಿ ಭಾರತ ಗೆಲ್ಲಲೆಂದು ಕೋಟ್ಯಾಂತರ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಇದೇ ರೀತಿಯಾಗಿ ಮೈಸೂರು ಮೂಲದ ಮೈಸೂರು (Mysore) ಮೂಲದ ವೈದ್ಯ ವೆಂಕಟೇಶ್ (Doctore Venkatesh) ಅವರು ವಿಭಿನ್ನವಾಗಿ ಶುಭ ಹಾರೈಸಿದ್ದಾರೆ. ಮೂಳೆ ಮತ್ತು ಕೀಳು ವೈದ್ಯರಾಗಿರುವ ವೆಂಕಟೇಶ್ ಅವರು ವರನಟ ಡಾ. ರಾಜಕುಮಾರ್ ಅವರ ಭಕ್ತ ಪ್ರಹ್ಲಾದ ಸಿನಿಮಾದ ದೃಶ್ಯಕ್ಕೆ ಹೊಂದುವಂತೆ ಡೈಲಾಗ್ ಬರೆದು, ತಾವೇ ಧ್ವನಿ ನೀಡಿ ಡಬ್ ಮಾಡಿ ಶುಭಕೋರಿದ್ದಾರೆ. ವೈದ್ಯರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Published on: Nov 19, 2023 09:43 AM