Video: ನವಿಲಿಗೆ ಆಕ್ಸಿಡೆಂಟ್ ಆಗಿದ್ರೆ ಏನಾಗಿದೆ ನೋಡೋದ್ರ ಬದಲು ಗರಿಗಳನ್ನು ಕಿತ್ತುಕೊಂಡು ಹೋದ ಜನ

Updated on: Sep 29, 2025 | 4:44 PM

ಅಪಘಾತದಲ್ಲಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ನವಿಲನ್ನು ಕಾಪಾಡುವ ಬದಲು, ರಸ್ತೆಯಲ್ಲಿ ಬಿದ್ದ ನವಿಲಿನ ಗರಿಗಳನ್ನು ಕಿತ್ತುಕೊಂಡು ಹೋಗಿರುವ ಅಮಾನವೀಯ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನವಿಲು ಅಪಘಾತದಲ್ಲಿ ಗಾಯಗೊಂಡು ಅಸಹಾಯಕವಾಗಿ ರಸ್ತೆಯ ಮೇಲೆ ಬಿದ್ದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಪಕ್ಷಿಯನ್ನು ರಕ್ಷಿಸುವ ಬದಲು ಪರಿಸ್ಥಿತಿಯನ್ನು ಒಂದು ಅವಕಾಶವಾಗಿ ಪರಿಗಣಿಸಿದ್ದಕ್ಕಾಗಿ ನೆಟ್ಟಿಗರು ಜನರನ್ನು ಟೀಕಿಸಿದ್ದಾರೆ.ಘಟನೆಯ ನಿಖರವಾದ ಸ್ಥಳ ದೃಢಪಟ್ಟಿಲ್ಲ.ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ