NDA ವಿರುದ್ಧ ಕಿಡಿ ಕಾರಿದ ಖರ್ಗೆ: AICC ಅಧ್ಯಕ್ಷರು ಹೇಳಿದ್ದೇನು?
ಬಿಹಾರದಲ್ಲಿ ಚುನಾವಣೆ ಸಂದರ್ಭ ಮಹಿಳೆಯರಿಗೆ 10 ಸಾವಿರ ರೂ. ನೀಡಲು ಮುಂದಾಗಿರೋ NDA ಬಗ್ಗೆ ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ. ನರೇಗಾ, ಫುಡ್ ಸೆಕ್ಯೂರಿಟಿ ಸೇರಿ ಮುಂತಾದ ಕಾರ್ಯಕ್ರಮಗಳನ್ನ ಬಡವರಿಗಾಗಿ ನಾವು ತಂದಿದ್ದೇವೆ. NDA ಹಣ ನೀಡುತ್ತಿರೋದು ಕೇವಲ ಚುನಾವಣಾ ದೃಷ್ಟಿಯಿಂದ ಮಾತ್ರ ಎಂದು ಖರ್ಗೆ ಆರೋಪಿಸಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 29: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನ ವಿರೋಧಿಸಿ ಬಿಹಾರದಲ್ಲಿ (Bihar) ಮಹಿಳೆಯರಿಗೆ 10 ಸಾವಿರ ರೂ. ನೀಡಲು ಮುಂದಾಗಿರೋ NDA ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕಿಡಿ ಕಾರಿದ್ದಾರೆ. ಅವರು ಮಾಡೋದು ಎಲ್ಲ ಸರಿ. ಆದ್ರೆ ನಾವು ಮಾಡಿದ್ರೆ ಅದರ ಬಗ್ಗೆ ಟೀಕೆ ಟಿಪ್ಪಣಿ ಮಾಡ್ತಾರೆ. ಕೇಳಿದರೆ ನಮ್ಮ ಮೇಲೆ ಗೂಬೆ ಕೂರಿಸ್ತಾರೆ. ನರೇಗಾ, ಫುಡ್ ಸೆಕ್ಯೂರಿಟಿ ಸೇರಿ ಮುಂತಾದ ಕಾರ್ಯಕ್ರಮಗಳನ್ನ ಬಡವರಿಗಾಗಿ ನಾವು ತಂದಿದ್ದೇವೆ. ಇವರು ಹಣ ನೀಡುತ್ತಿರೋದು ಕೇವಲ ಚುನಾವಣಾ ದೃಷ್ಟಿಯಿಂದ ಮಾತ್ರ ಎಂದು ಖರ್ಗೆ ಆರೋಪಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

