ಮೈಸೂರು ದಸರಾ ನೋಡಲು ಹೊರಟವರಿಗೆ ದರ ಏರಿಕೆಯ ಶಾಕ್
ಮೈಸೂರು ದಸರಾ ಅದ್ಧೂರಿಯಯಾಗಿ ನಡೆದಿದ್ದು, ಅಕ್ಟೋಬರ್ 2ರಂದು ಜಂಬೂಸವಾರಿ ನಡೆಯಲಿದೆ. ಇನ್ನು ಮೈಸೂರು ದಸರಾ ಕಣ್ತುಂಬಿಕೊಳ್ಳಲು ತೆರಳುತ್ತಿದ್ದವರಿಗೆ ದರ ಏರಿಕೆ ಬಿಸಿ ತಗುಲಿದೆ. ಹೌದು..ಕೆಎಸ್ಆರ್ಟಿಸಿ ಟಿಕೆಟ್ ದರದಲ್ಲಿ 19 ರೂ. ಏರಿಕೆಯಾಗಿದೆ. ತಡೆರಹಿತ ಬಸ್ ಟಿಕೆಟ್ ದರ 210ರಿಂದ 230 ರೂ.ಗೆ ಏರಿಕೆಯಾಗಿದ್ದರೆ, ಸಾಮಾನ್ಯ ಬಸ್ ಟಿಕೆಟ್ ದರ 161ರಿಂದ 180 ರೂ.ಗೆ ಏರಿಕೆ ಮಾಡಾಗಿದೆ.
ಬೆಂಗಳೂರು, (ಸೆಪ್ಟೆಂಬರ್ 29): ಮೈಸೂರು ದಸರಾ ಅದ್ಧೂರಿಯಯಾಗಿ ನಡೆದಿದ್ದು, ಅಕ್ಟೋಬರ್ 2ರಂದು ಜಂಬೂಸವಾರಿ ನಡೆಯಲಿದೆ. ಇನ್ನು ಮೈಸೂರು ದಸರಾ ಕಣ್ತುಂಬಿಕೊಳ್ಳಲು ತೆರಳುತ್ತಿದ್ದವರಿಗೆ ದರ ಏರಿಕೆ ಬಿಸಿ ತಗುಲಿದೆ. ಹೌದು..ಕೆಎಸ್ಆರ್ಟಿಸಿ ಟಿಕೆಟ್ ದರದಲ್ಲಿ 19 ರೂ. ಏರಿಕೆಯಾಗಿದೆ. ತಡೆರಹಿತ ಬಸ್ ಟಿಕೆಟ್ ದರ 210ರಿಂದ 230 ರೂ.ಗೆ ಏರಿಕೆಯಾಗಿದ್ದರೆ, ಸಾಮಾನ್ಯ ಬಸ್ ಟಿಕೆಟ್ ದರ 161ರಿಂದ 180 ರೂ.ಗೆ ಏರಿಕೆ ಮಾಡಾಗಿದೆ.
Published on: Sep 29, 2025 04:01 PM
Latest Videos

