Video: ಚೀನಾದಲ್ಲಿ ನಿರ್ಮಾಣಗೊಂಡಿದೆ ವಿಶ್ವದ ಅತಿ ಎತ್ತರದ ಸೇತುವೆ, 2 ಗಂಟೆಗಳ ಪ್ರಯಾಣ ಈಗ ಎರಡೇ ನಿಮಿಷಗಳಲ್ಲಿ
ಚೀನಾದಲ್ಲಿ ನಿರ್ಮಾಣವಾಗಿರುವ ವಿಶ್ವದ ಅತ್ಯಂತ ಎತ್ತರದ ಸೇತುವೆ ಉದ್ಘಾಟನೆಗೊಂಡಿದೆ. ಈ ಸೇತುವೆಯನ್ನು ಬೀಪಾನ್ ನದಿಯಿಂದ 625 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ. ಹುವಾಜಿಯಾಂಗ್ ಗ್ರ್ಯಾಂಡ್ ಕ್ಯಾನ್ಯನ್ ಸೇತುವೆ ಈಗ ಸಂಚಾರಕ್ಕೆ ಮುಕ್ತವಾಗಿದೆ. ಈ ಸೇತುವೆಯು 2 ಗಂಟೆಗಳ ಪ್ರಯಾಣವನ್ನು ಕೇವಲ ಎರಡನೇ ನಿಮಿಷಗಳಲ್ಲಿ ಕ್ರಮಿಸಲು ಸಹಾಯ ಮಾಡುತ್ತದೆ.ಸುಮಾರು ಮೂರುವರೆ ವರ್ಷಗಳಲ್ಲಿ ನಿರ್ಮಿಸಲಾದ ಈ ಸೇತುವೆ 2,890 ಮೀಟರ್ ಉದ್ದವಿದ್ದು, ಮುಖ್ಯ ಸ್ಪ್ಯಾನ್ 1,420 ಮೀಟರ್ ಆಗಿದೆ. ಈ ಸೇತುವೆ ವಿಶ್ವದ ಅತಿ ಎತ್ತರದ ಸೇತುವೆ ಮತ್ತು ಪರ್ವತ ಪ್ರದೇಶದಲ್ಲಿ ನಿರ್ಮಿಸಲಾದ ವಿಶ್ವದ ಅತಿದೊಡ್ಡ ಸ್ಪ್ಯಾನ್ ಸೇತುವೆ ಎರಡಕ್ಕೂ ದಾಖಲೆಯನ್ನು ನಿರ್ಮಿಸಿದೆ.
ಬೀಜಿಂಗ್, ಸೆಪ್ಟೆಂಬರ್ 29: ಚೀನಾದಲ್ಲಿ ನಿರ್ಮಾಣವಾಗಿರುವ ವಿಶ್ವದ ಅತ್ಯಂತ ಎತ್ತರದ ಸೇತುವೆ ಉದ್ಘಾಟನೆಗೊಂಡಿದೆ. ಈ ಸೇತುವೆಯನ್ನು ಬೀಪಾನ್ ನದಿಯಿಂದ 625 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ. ಹುವಾಜಿಯಾಂಗ್ ಗ್ರ್ಯಾಂಡ್ ಕ್ಯಾನ್ಯನ್ ಸೇತುವೆ ಈಗ ಸಂಚಾರಕ್ಕೆ ಮುಕ್ತವಾಗಿದೆ. ಈ ಸೇತುವೆಯು 2 ಗಂಟೆಗಳ ಪ್ರಯಾಣವನ್ನು ಕೇವಲ ಎರಡನೇ ನಿಮಿಷಗಳಲ್ಲಿ ಕ್ರಮಿಸಲು ಸಹಾಯ ಮಾಡುತ್ತದೆ.ಸುಮಾರು ಮೂರುವರೆ ವರ್ಷಗಳಲ್ಲಿ ನಿರ್ಮಿಸಲಾದ ಈ ಸೇತುವೆ 2,890 ಮೀಟರ್ ಉದ್ದವಿದ್ದು, ಮುಖ್ಯ ಸ್ಪ್ಯಾನ್ 1,420 ಮೀಟರ್ ಆಗಿದೆ. ಈ ಸೇತುವೆ ವಿಶ್ವದ ಅತಿ ಎತ್ತರದ ಸೇತುವೆ ಮತ್ತು ಪರ್ವತ ಪ್ರದೇಶದಲ್ಲಿ ನಿರ್ಮಿಸಲಾದ ವಿಶ್ವದ ಅತಿದೊಡ್ಡ ಸ್ಪ್ಯಾನ್ ಸೇತುವೆ ಎರಡಕ್ಕೂ ದಾಖಲೆಯನ್ನು ನಿರ್ಮಿಸಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

