ಜಗ್ಗೇಶ್ ಆರೋಗ್ಯ ಹೇಗಿದೆ? ಕೇದಾರನಾಥ-ಬದ್ರಿನಾಥಕ್ಕೆ ಹೋದಾಗ ಆದ ಸಮಸ್ಯೆ ಏನು?

ಜಗ್ಗೇಶ್ ಆರೋಗ್ಯ ಹೇಗಿದೆ? ಕೇದಾರನಾಥ-ಬದ್ರಿನಾಥಕ್ಕೆ ಹೋದಾಗ ಆದ ಸಮಸ್ಯೆ ಏನು?

TV9 Web
| Updated By: ಮಂಜುನಾಥ ಸಿ.

Updated on: Oct 01, 2023 | 8:00 AM

Jaggesh: ನಟ ಜಗ್ಗೇಶ್, ಸಿಟಿ ಸ್ಕ್ಯಾನ್ ಯಂತ್ರದಲ್ಲಿ ಮಲಗಿ ಪರೀಕ್ಷೆಗೆ ಒಳಪಡುತ್ತಿರುವ ಚಿತ್ರಗಳು ನಿನ್ನೆ (ಸೆಪ್ಟೆಂಬರ್ 29) ಸಂಜೆ ವೈರಲ್ ಆಗತೊಡಗಿದವು. ತಮಗೆ ಏನಾಗಿತ್ತು? ಯಾಕೆ ಸಮಸ್ಯೆ ಆಗಿತ್ತು? ಈಗ ಆರೋಗ್ಯ ಹೇಗಿದೆ ಎಂಬ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ.

ನಟ ಜಗ್ಗೇಶ್ (Jaggesh), ಸಿಟಿ ಸ್ಕ್ಯಾನ್ ಯಂತ್ರದಲ್ಲಿ ಮಲಗಿ ಪರೀಕ್ಷೆಗೆ ಒಳಪಡುತ್ತಿರುವ ಚಿತ್ರಗಳು ನಿನ್ನೆ (ಸೆಪ್ಟೆಂಬರ್ 29) ಸಂಜೆ ವೈರಲ್ ಆಗತೊಡಗಿದವು. ಜಗ್ಗೇಶ್​ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದು ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಯಿತು. ಇಂದು (ಸೆಪ್ಟೆಂಬರ್ 30) ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ಕರೆದಿದ್ದ ನಟ ಜಗ್ಗೇಶ್, ಸೊಂಟಕ್ಕೆ ಬೆಲ್ಟ್ ಕಟ್ಟಿಕೊಂಡು ಬಹಳ ಪ್ರಯಾಸದಿಂದಲೇ ಆಗಮಿಸಿ ಮಾಧ್ಯಮದವರ ಮುಂದೆ ಹಲವು ವಿಷಯಗಳನ್ನು ಮಾತನಾಡಿದ ಜೊತೆಗೆ ತಮ್ಮ ಆರೋಗ್ಯದ ಬಗ್ಗೆಯೂ ಮಾಹಿತಿ ನೀಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ