Janardhana Reddy: ಪತಿ ಜೊತೆಗೂಡಿ ಲಂಬಾಣಿ ಡ್ರೆಸ್ನಲ್ಲಿ ಮತ ಶಿಕಾರಿಗಿಳಿದ ಅರುಣಾಲಕ್ಷ್ಮೀ
ಪತ್ನಿ ಜೊತೆ ಪ್ರಚಾರಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಎಂಟ್ರಿ ಕೊಟ್ಟಿದ್ದಾರೆ. ಲಂಬಾಣಿ ಸಮುದಾಯದ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟ ಗಣಿಧಣಿ, ಇಬ್ಬರು ಸೇರಿ ಲಂಬಾಣಿ ಸಮುದಾಯದ ಉಡುಗೆ ತೊಟ್ಟು ಪ್ರಚಾರಕ್ಕಿಳಿದಿದ್ದಾರೆ.
ಕೊಪ್ಪಳ: ಪತ್ನಿ ಜೊತೆ ಪ್ರಚಾರಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ(Janardhana Reddy) ಎಂಟ್ರಿ ಕೊಟ್ಟಿದ್ದಾರೆ. ಗಂಗಾವತಿಯ ಹಿರೇಜಂತಕಲ್ನ ಸೇವಾಲಾಲ್ ತಾಂಡದಲ್ಲಿ ಗಣಿಧಣಿ ಪತ್ನಿ ಅರುಣಾಲಕ್ಷ್ಮೀ ಜೊತೆಗೂಡಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಲಂಬಾಣಿ ಸಮುದಾಯದ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟ ಗಣಿಧಣಿ, ಇಬ್ಬರು ಸೇರಿ ಲಂಬಾಣಿ ಸಮುದಾಯದ ಉಡುಗೆ ತೊಟ್ಟು ಪ್ರಚಾರಕ್ಕಿಳಿದಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
