ನಿಮ್ಮನ್ನು ನೋಡಲು ಬಸ್‌ನಿಂದ ಜಿಗಿದು ಹಲ್ಲು ಮುರಿದುಕೊಂಡೆ ಕಟ್ಟಿಸಿಕೊಡಿ:  ಶ್ರವಣಬೆಳಗೋಳ ಶಾಸಕ ಬಾಲಕೃಷ್ಣಗೆ ಜೆಡಿಎಸ್‌ ಕಾರ್ಯಕರ್ತನ ಆಗ್ರಹ
ನಿಮ್ಮನ್ನು ನೋಡಲು ಬಸ್‌ನಿಂದ ಜಿಗಿದು ಹಲ್ಲು ಮುರಿದುಕೊಂಡೆ ಕಟ್ಟಿಸಿಕೊಡಿ: ಜೆಡಿಎಸ್‌ ಕಾರ್ಯಕರ್ತನ ಆಗ್ರಹ

ನಿಮ್ಮನ್ನು ನೋಡಲು ಬಸ್‌ನಿಂದ ಜಿಗಿದು ಹಲ್ಲು ಮುರಿದುಕೊಂಡೆ ಕಟ್ಟಿಸಿಕೊಡಿ: ಶ್ರವಣಬೆಳಗೋಳ ಶಾಸಕ ಬಾಲಕೃಷ್ಣಗೆ ಜೆಡಿಎಸ್‌ ಕಾರ್ಯಕರ್ತನ ಆಗ್ರಹ

|

Updated on: Mar 31, 2021 | 3:37 PM

ನಿಮ್ಮನ್ನು ನೋಡುವ ಆತುರದಲ್ಲಿ ಚಲಿಸುವ ಬಸ್‌ನಿಂದ ಜಿಗಿದು ಹಲ್ಲು ಮುರಿದುಕೊಂಡಿದ್ದೇನೆ. ಹೀಗಾಗಿ ನನ್ನ ಮುರಿದ ಹಲ್ಲುಗಳನ್ನ ಮತ್ತೆ ಕಟ್ಟಿಸಿಕೊಡಿ ಎಂದು ಶ್ರವಣಬೆಳಗೋಳ ಶಾಸಕ ಬಾಲಕೃಷ್ಣಗೆ ಜೆಡಿಎಸ್‌ ಕಾರ್ಯಕರ್ತರೊಬ್ಬರು ಪತ್ರ ಬರೆದು ಆಗ್ರಹಿಸಿದ ಘಟನೆ ನಡೆದಿದೆ..