ಕರ್ನಾಟಕದ ರಮ್ಯಾ ಮತ್ತು ಯೋಗಿತಾ ಬಿಎಸ್ಎಫ್​ಗೆ ಆಯ್ಕೆ

ಸಾಧು ಶ್ರೀನಾಥ್​
|

Updated on:Mar 31, 2021 | 4:25 PM

ಕರ್ನಾಟಕ ಇಬ್ಬರು ಯುವತಿಯರು ದೇಶದ ಪ್ರತಿಷ್ಟಿತ ಭದ್ರತಾ ಸಂಸ್ಥೆ ಬಿಎಸ್ಎಫ್ ಗೆ ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ರಮ್ಯಾ ಮತ್ತು ಕಡಬ ತಾಲೂಕು ಕಾಣಿಯೂರು ಗ್ರಾಮದ ಯೋಗಿತಾ ಗಡಿ ಭದ್ರಾ ಪಡೆಗೆ ಆಯ್ಕೆಯಾಗಿದ್ದಾರೆ. ರಮ್ಯಾ ಮತ್ತು ಯೋಗಿತಾ ಬಿಎಸ್ಎಫ್ ಗೆ ಹೇಗೆ ಸೆಲೆಕ್ಟ್ ಆದ್ರು. ಕರಾವಳಿ ಯುವತಿಯರು ಸೇನೆಗೆ ಸೇರುತ್ತಿರುವ ಹಿಂದಿನ ಕಹಾನಿ ಇಲ್ಲಿದೆ

Published on: Mar 31, 2021 04:25 PM