ನಿಮ್ಮನ್ನು ನೋಡಲು ಬಸ್ನಿಂದ ಜಿಗಿದು ಹಲ್ಲು ಮುರಿದುಕೊಂಡೆ ಕಟ್ಟಿಸಿಕೊಡಿ: ಶ್ರವಣಬೆಳಗೋಳ ಶಾಸಕ ಬಾಲಕೃಷ್ಣಗೆ ಜೆಡಿಎಸ್ ಕಾರ್ಯಕರ್ತನ ಆಗ್ರಹ
ನಿಮ್ಮನ್ನು ನೋಡುವ ಆತುರದಲ್ಲಿ ಚಲಿಸುವ ಬಸ್ನಿಂದ ಜಿಗಿದು ಹಲ್ಲು ಮುರಿದುಕೊಂಡಿದ್ದೇನೆ. ಹೀಗಾಗಿ ನನ್ನ ಮುರಿದ ಹಲ್ಲುಗಳನ್ನ ಮತ್ತೆ ಕಟ್ಟಿಸಿಕೊಡಿ ಎಂದು ಶ್ರವಣಬೆಳಗೋಳ ಶಾಸಕ ಬಾಲಕೃಷ್ಣಗೆ ಜೆಡಿಎಸ್ ಕಾರ್ಯಕರ್ತರೊಬ್ಬರು ಪತ್ರ ಬರೆದು ಆಗ್ರಹಿಸಿದ ಘಟನೆ ನಡೆದಿದೆ..
Latest Videos
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
