ಪಂಚರತ್ನ ಯಾತ್ರೆ ವೇಳೆ ಅಭಿಷೇಕ್ ಪರ ಜೈ ಕಾರ ಹಾಕಿದ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು

Edited By: ಆಯೇಷಾ ಬಾನು

Updated on: Dec 23, 2022 | 9:23 AM

JDSನ ಪಂಚರತ್ನ ಯಾತ್ರೆ ವೇಳೆ ಎದುರು ಬದುರಾದ ಅಭಿಷೇಕ್. ಮಂಡ್ಯದ ಹುಲಿವಾಹನ ಗ್ರಾಮದಲ್ಲಿ ಸಾಗುತ್ತಿದ್ದ ಪಂಚರತ್ನ ಯಾತ್ರೆ.

ಮಂಡ್ಯ: ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆ ಸಾಗುವ ಮಾರ್ಗ ಮಧ್ಯೆ ನಟ ಅಭಿಷೇಕ್ ಅಂಬರೀಷ್ ಎದುರಾಗಿದ್ದಾರೆ. ಈ ವೇಳೆ ಜೆಡಿಎಸ್ ಕಾರ್ಯಕರ್ತರು ಜೈಕಾರ ಹಾಕಿ ಅವರನ್ನು ನೋಡಲು ಮುಗಿಬಿದ್ದರು. ರಾತ್ರಿ ಕಾರ್ಯ ನಿಮಿತ್ತ ಮಂಡ್ಯಕ್ಕೆ ಬರುತ್ತಿದ್ದ ಅಭಿಷೇಕ್ ಪಂಚರತ್ನ ಯಾತ್ರೆಯ ವಾಹನಗಳಿಗೆ ಎದುರಾಗಿದ್ದಾರೆ. ಕಾರಿನಲ್ಲಿ ಅಭಿಷೇಕ್ ಇರುವುದು ಪಕ್ಕ ಆಗುತ್ತಿದ್ದಂರೆ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಜೈ ಕಾರ ಕೂಗಿದ್ರು.

Loading...
Unable to load recommendations.
Follow Us
TV9 Web

TV9 Kannada

Read More